ಅಬ್ಬರದ ಆ್ಯಕ್ಷನ್, ಅದ್ಧೂರಿ ಮೇಕಿಂಗ್‌ – ಆದರೂ ‘ಟಾಕ್ಸಿಕ್’ನಲ್ಲಿ ಮಿಸ್‌ ಆದದ್ದೇನು?

ಚಿತ್ರ: ಟಾಕ್ಸಿಕ್ನಿರ್ದೇಶನ: ಗೀತು ಮೋಹನ್‌ದಾಸ್ನಿರ್ಮಾಣ: ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಮಾನ್‌ಸ್ಟರ್ ಕ್ರಿಯೇಷನ್ಸ್ತಾರಾಗಣ: ಯಶ್, ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ ಹಾಗೂ ತಾರಾ ಸುತಾರಿಯಾ ಮತ್ತಿತರರು.ರೇಟಿಂಗ್ಸ್: 3 ಗಣೇಶ್ ರಾಣೆಬೆನ್ನೂರು`ಇಲ್ಲಿ ಹೀರೋ ಯಾರು ಎಂದು ತಲೆ ಕೆಡಿಸಿಕೊಳ್ಳಬೇಡಿ… ಇಬ್ಬರೂ ವಿಲನ್ನೇ…’ ಸಿನಿಮಾ ಇನ್ನೇನು ಮುಗಿಯುವ ಹೊತ್ತಿಗೆ ಹೀಗೊಂದು ಡೈಲಾಗ್ ಕೇಳಿ ಬರುತ್ತದೆ. ಅಲ್ಲಿಗೆ ಅಪ್ಪ-ಮಗನ ಪೈಕಿ ‘ನಾಯಕ’ ಯಾರು ಎಂದು ತೀರ್ಮಾನಿಸುವ ಗೋಜಿಗೆ ಹೋಗುವ ಕೆಲಸವನ್ನು ಕೊಡದೇ ಅಂತಿಮತೀರ್ಪು ಎಂಬಂತೆ ಒಂದೇ ಸಾಲಿನಲ್ಲಿ ನಾಯಕನ ಗುಣ-ಅವಗುಣ ಏನೆಂಬುದಕ್ಕೆ … Continue reading ಅಬ್ಬರದ ಆ್ಯಕ್ಷನ್, ಅದ್ಧೂರಿ ಮೇಕಿಂಗ್‌ – ಆದರೂ ‘ಟಾಕ್ಸಿಕ್’ನಲ್ಲಿ ಮಿಸ್‌ ಆದದ್ದೇನು?