ನಟ ದರ್ಶನ್‌ಗೆ 1 ವರ್ಷ ಜೈಲು ಖಾಯಂ ವಾಸ? ರೇಣುಕಾಸ್ವಾಮಿ ಪ್ರಕರಣಕ್ಕೆ ಸುಪ್ರೀಂಕೋರ್ಟ್‌ನಲ್ಲಿ ಬಹಳ ದೊಡ್ಡ ತಿರುವು!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಇದು ಶಾಕಿಂಗ್ ನ್ಯೂಸ್ ಅಲ್ಲ. ಸುಪ್ರೀಂಕೋರ್ಟ್ ನಿಜಕ್ಕೂ ಇವತ್ತು ಗುಡ್‌ನ್ಯೂಸ್ ಕೊಟ್ಟಿದೆ. ದರ್ಶನ್ ಇನ್ನೂ ಒಂದು ವರ್ಷ ಜೈಲಿನಲ್ಲೇ ಇರಬೇಕು ನಿಜ. ಆದ್ರೆ ರೇಣುಕಾಸ್ವಾಮಿ ಪ್ರಕರಣದಲ್ಲಿ ಇನ್ಮುಂದೆ ವಿಚಾರಣೆ ಶೀಘ್ರವಾಗಿ ನಡೆಯಲಿದೆ. ತಿಂಗಳುಗಳಿಂದ ಜೈಲಿನ ಕಂಬಿ ಎಣಿಸುತ್ತಿರುವ ನಟ, ಇಂದಾದರೂ ಹೊರಬರುತ್ತಾರೆ ಎಂದು ಕಾದು ಕುಳಿತಿದ್ದಾರೆ. ದರ್ಶನ್ ಕುಟುಂಬ ಮತ್ತು ಅಭಿಮಾನಿಗಳಿಗೆ ಸುಪ್ರೀಂ ಕೋರ್ಟ್‌ನಲ್ಲಿ ಇಂದು ಹೊಸ ಟ್ವಿಸ್ಟ್ ಕೊಟ್ಟಿದ್ದು, ವಿಚಾರಣೆ ಸುದ್ದಿಯಲ್ಲಿ ನಿಟ್ಟುಸಿರು ಬಿಡುವಂತೆ ಮಾಡಿದೆ. ನಟ ದರ್ಶನ್ ಸದ್ಯಕ್ಕೆ … Continue reading ನಟ ದರ್ಶನ್‌ಗೆ 1 ವರ್ಷ ಜೈಲು ಖಾಯಂ ವಾಸ? ರೇಣುಕಾಸ್ವಾಮಿ ಪ್ರಕರಣಕ್ಕೆ ಸುಪ್ರೀಂಕೋರ್ಟ್‌ನಲ್ಲಿ ಬಹಳ ದೊಡ್ಡ ತಿರುವು!
Copy and paste this URL into your WordPress site to embed
Copy and paste this code into your site to embed