ನವೆಂಬರ್ 1ರೊಳಗೆ ಅಕ್ರಮ ಬಂದೂಕು ಒಪ್ಪಿಸಿ: ಗಡುವು ಮೀರಿದರೆ ಜೈಲು, ಡಿಕೆಶಿ ಖಡಕ್ ವಾರ್ನಿಂಗ್!

ಕರ್ನಾಟಕದ ಅರಣ್ಯ ಗಡಿ ಪ್ರದೇಶಗಳಲ್ಲಿ ವಾಸಿಸುವ ಜನರು ತಮ್ಮ ಬಳಿ ಇರುವ ಅಕ್ರಮ ಅಥವಾ ಪರವಾನಗಿ ಇಲ್ಲದ ಬಂದೂಕುಗಳನ್ನು ನವೆಂಬರ್ 1 ರೊಳಗೆ ಸರ್ಕಾರಕ್ಕೆ ಒಪ್ಪಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.ಮಲ್ಲೇಶ್ವರಂನ ಅರಣ್ಯ ಭವನದಲ್ಲಿ ನಡೆದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. ಸ್ವಯಂಪ್ರೇರಿತ ಸಲ್ಲಿಕೆಗೆ ಅವಕಾಶ: ಅರಣ್ಯದ ಅಂಚಿನಲ್ಲಿ ವಾಸಿಸುವ ಜನರು ಆತ್ಮರಕ್ಷಣೆಗಾಗಿ ಅಕ್ರಮ ಬಂದೂಕುಗಳನ್ನು ಇಟ್ಟುಕೊಂಡಿದ್ದರೆ, ನವೆಂಬರ್ 1 … Continue reading ನವೆಂಬರ್ 1ರೊಳಗೆ ಅಕ್ರಮ ಬಂದೂಕು ಒಪ್ಪಿಸಿ: ಗಡುವು ಮೀರಿದರೆ ಜೈಲು, ಡಿಕೆಶಿ ಖಡಕ್ ವಾರ್ನಿಂಗ್!