ಆಕ್ಷನ್, ಮಾಸ್ ಮತ್ತು ಪವರ್‌ಫುಲ್ ಲುಕ್: ‘ಪರಾಕ್’ ಟೀಸರ್ ವೈರಲ್

ಶ್ರೀಮುರುಳಿ ಅಭಿನಯದ ‘ಪರಾಕ್’ ಟೀಸರ್ ರಿಲೀಸ್; ಆಕ್ಷನ್, ಮಾಸ್ ಎಂಟರ್‌ಟೈನರ್‌ಗೆ ಸಿನಿಪ್ರಿಯರಿಂದ ಮೆಚ್ಚುಗೆ ಬೆಂಗಳೂರು: ನಟ ಶ್ರೀಮುರುಳಿ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಪರಾಕ್’ ಚಿತ್ರದ ಟೀಸರ್ ಅದ್ದೂರಿಯಾಗಿ ಬಿಡುಗಡೆಯಾಗಿದ್ದು, ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಬೆಂಗಳೂರಿನ ಆರ್.ಆರ್. ನಗರದ ವೈಜಿಆರ್ ಮಾಲ್‌ನಲ್ಲಿ ಇಂದು ನಡೆದ ವಿಶೇಷ ಕಾರ್ಯಕ್ರಮದಲ್ಲಿ ಚಿತ್ರದ ಟೀಸರ್ ಅನಾವರಣಗೊಂಡಿತು. ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದ್ದು, ಶ್ರೀಮುರುಳಿಯ ಮಾಸ್ ಅವತಾರ, ಆಕ್ಷನ್ ದೃಶ್ಯಗಳು ಹಾಗೂ ಚಿತ್ರದ ಮೇಕಿಂಗ್‌ಗೆ ಪ್ರೇಕ್ಷಕರಿಂದ … Continue reading ಆಕ್ಷನ್, ಮಾಸ್ ಮತ್ತು ಪವರ್‌ಫುಲ್ ಲುಕ್: ‘ಪರಾಕ್’ ಟೀಸರ್ ವೈರಲ್