ದಳಪತಿ ಈಗ ತಮಿಳುನಾಡಿನ ʻಅಧಿಪತಿʼ: ವಿಜಯ್‌ ಗೆಲುವಿನ ಅಲೆಗೆ ದಕ್ಷಿಣದ ತಾರೆಯರು ಫಿದಾ!

ತಮಿಳುನಾಡು ರಾಜಕೀಯದಲ್ಲಿ ದಶಕಗಳ ಕಾಲ ಪ್ರಾಬಲ್ಯ ಹೊಂದಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ಪಾರುಪತ್ಯಕ್ಕೆ ನಟ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ ಬ್ರೇಕ್ ಹಾಕಿದೆ. ಚೊಚ್ಚಲ ಚುನಾವಣೆಯಲ್ಲೇ ಅದ್ಭುತ ಪ್ರದರ್ಶನ ನೀಡುತ್ತಿರುವ ವಿಜಯ್ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಹೊರಹೊಮ್ಮುವ ಸೂಚನೆ ಸಿಗುತ್ತಿದ್ದಂತೆ, ದಕ್ಷಿಣ ಭಾರತದ ಚಿತ್ರರಂಗದ ಖ್ಯಾತ ನಟ-ನಟಿಯರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸ್ಟಾರ್‌ ರೌಡಿ ನಟನಿಂದ ಅಭಿನಂದನೆ: ಟಾಲಿವುಡ್ ನಟ ರೌಡಿ ಸ್ಟಾರ್‌ ವಿಜಯ್ ದೇವರಕೊಂಡ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ವಿಜಯ್‌ಗೆ ಶುಭಾಶಯ … Continue reading ದಳಪತಿ ಈಗ ತಮಿಳುನಾಡಿನ ʻಅಧಿಪತಿʼ: ವಿಜಯ್‌ ಗೆಲುವಿನ ಅಲೆಗೆ ದಕ್ಷಿಣದ ತಾರೆಯರು ಫಿದಾ!