22 ದಿನ ಮಾತೇ ಇಲ್ಲ… ವಿಷ್ಣುವರ್ಧನ್ ಜತೆಗಿನ ದಿನಗಳನ್ನು ನೆನೆದ ಎಸ್. ನಾರಾಯಣ್
ಬೆಂಗಳೂರು: ಕನ್ನಡ ಚಿತ್ರರಂಗದ ಸ್ಟಾರ್ ನಟ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ವ್ಯಕ್ತಿತ್ವ, ವೃತ್ತಿಪರತೆ ಹಾಗೂ ಸಹೋದ್ಯೋಗಿಗಳ ಮೇಲಿನ ಗೌರವಕ್ಕೆ ಸಾಕ್ಷಿಯಾಗುವ ಹಲವು ಘಟನೆಗಳಿವೆ. ಇದೀಗ ನಿರ್ದೇಶಕ ಎಸ್. ನಾರಾಯಣ್ ಅವರು ವಿಷ್ಣುವರ್ಧನ್ ಅವರೊಂದಿಗಿನ ತಮ್ಮ ಒಡನಾಟ ಹಾಗೂ ‘ವೀರಪ್ಪ ನಾಯಕ’ ಚಿತ್ರದ ಶೂಟಿಂಗ್ ದಿನಗಳ ವಿಶೇಷ ನೆನಪುಗಳನ್ನು ಹಂಚಿಕೊಂಡಿದ್ದಾರೆ. 1992ರಲ್ಲಿ ಎಸ್. ನಾರಾಯಣ್ ನಿರ್ದೇಶನದ ಮೊದಲ ಚಿತ್ರ ‘ಚೈತ್ರದ ಪ್ರೇಮಾಂಜಲಿ’ ಯಶಸ್ಸು ಕಂಡ ಬಳಿಕ, ವಿಷ್ಣುವರ್ಧನ್ ಅವರೇ ನಾರಾಯಣ್ ಅವರಿಗೆ ಕರೆ ಮಾಡಿ ತಮ್ಮೊಂದಿಗೆ ಕೆಲಸ … Continue reading 22 ದಿನ ಮಾತೇ ಇಲ್ಲ… ವಿಷ್ಣುವರ್ಧನ್ ಜತೆಗಿನ ದಿನಗಳನ್ನು ನೆನೆದ ಎಸ್. ನಾರಾಯಣ್
Copy and paste this URL into your WordPress site to embed
Copy and paste this code into your site to embed