ಲಂಡನ್‌ನಲ್ಲಿ ಕನ್ನಡದ ‘ಪಂಕಜಾ’ ಇತಿಹಾಸ: ಡಿಕೆಶಿ ಅಭಿನಂದನೆ!
ಕರ್ನಾಟಕದ ಪ್ರತಿಭೆಗೆ ವಿಶ್ವದ ಮೆಚ್ಚುಗೆ: ಮೊದಲ ಭಾರತೀಯ ನಿರ್ದೇಶಕಿಗೆ ಅಪರೂಪದ ಗೌರವ, ಅನೂಯಾ ಸ್ವಾಮಿ ‘ಪಂಕಜಾ’ಗೆ ಅಂತರರಾಷ್ಟ್ರೀಯ ಗೌರವ ರೇನ್‌ಡಾನ್ಸ್‌ನಲ್ಲಿ ‘ಪಂಕಜಾ’ಗೆ ಶ್ರೇಷ್ಠ ಕಿರುಚಿತ್ರ ಪ್ರಶಸ್ತಿ. ಬೆಂಗಳೂರು: ಕರ್ನಾಟಕದ ಸಿನಿರಂಗಕ್ಕೆ ಮತ್ತೊಂದು ಹೆಮ್ಮೆಯ ಕ್ಷಣ ಸಿಕ್ಕಿದ್ದು, ಲಂಡನ್‌ನಲ್ಲಿ ನಡೆದ 34ನೇ ರೇನ್‌ಡಾನ್ಸ್ ಚಲನಚಿತ್ರೋತ್ಸವ (Raindance Film Festival)ದಲ್ಲಿ ಕನ್ನಡದ ‘ಪಂಕಜಾ’ ಕಿರುಚಿತ್ರ ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ (Best Live Action Short Film) ಪ್ರಶಸ್ತಿಯನ್ನು ಗೆದ್ದಿದೆ. ಈ ಸಾಧನೆಯ ಮೂಲಕ ಕರ್ನಾಟಕದ ಪ್ರತಿಭೆ ಮತ್ತೊಮ್ಮೆ ಅಂತರರಾಷ್ಟ್ರೀಯ … Continue reading ಲಂಡನ್‌ನಲ್ಲಿ ಕನ್ನಡದ ‘ಪಂಕಜಾ’ ಇತಿಹಾಸ: ಡಿಕೆಶಿ ಅಭಿನಂದನೆ!
Copy and paste this URL into your WordPress site to embed
Copy and paste this code into your site to embed