ನಟನೆಯ ಜತೆಗೆ ಜೈ ಜವಾನ್, ಜೈ ಕಿಸಾನ್ ಎಂದ “ನಾನಾ” ಬದುಕಿನ ಹಲವು ಮಜಲುಗಳು

ಲೇಖನ : ಗಣೇಶ್ ರಾಣೆಬೆನ್ನೂರು ✍ ಬೆಂಗಳೂರು: ನಾನಾ ಪಟೇಕರ್ ಎಂದರೆ ಭಾರತೀಯ ಸಿನಿಮಾದಲ್ಲಿ ಕೇವಲ ಒಬ್ಬ ನಟನಲ್ಲ. ಗಂಭೀರ ಪಾತ್ರವಾಗಲಿ, ವಿಲನ್ ಪಾತ್ರವಾಗಲಿ, ಕಠಿಣ ವ್ಯಕ್ತಿತ್ವದ ಪಾತ್ರವಾಗಲಿ ಅಥವಾ ಹಾಸ್ಯಪಾತ್ರವಾಗಲಿ—ತಮ್ಮ ವಿಶಿಷ್ಟ ಧ್ವನಿ, ಕಣ್ಣಿನ ಭಾವನೆ ಮತ್ತು ಸಹಜ ಅಭಿನಯದಿಂದ ಪಾತ್ರಗಳಿಗೆ ಜೀವ ತುಂಬಿದ ಕಲಾವಿದ ಅವರು. ‘ಪರಿಂಡಾ’, ‘ಕ್ರಾಂತಿವೀರ್’, ‘ಪ್ರಹಾರ್’, ‘ಅಬ್ ತಕ್ ಛಪ್ಪನ್’, ‘ವೆಲ್‌ಕಮ್’ ಸೇರಿದಂತೆ ಹಲವು ಚಿತ್ರಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದರು. ಸುಮಾರು ಐದು ದಶಕಗಳ ವೃತ್ತಿಜೀವನದಲ್ಲಿ ಮೂರು ರಾಷ್ಟ್ರೀಯ … Continue reading ನಟನೆಯ ಜತೆಗೆ ಜೈ ಜವಾನ್, ಜೈ ಕಿಸಾನ್ ಎಂದ “ನಾನಾ” ಬದುಕಿನ ಹಲವು ಮಜಲುಗಳು