ನಿಮ್ಮ ಪ್ರೀತಿಯೇ ನನ್ನ ದೊಡ್ಡ ಶಕ್ತಿ: ಜನ್ಮದಿನದ ಶುಭಾಶಯಗಳಿಗೆ ಕಿಚ್ಚ ಸುದೀಪ್ ಭಾವುಕ ಧನ್ಯವಾದ

ಬೆಂಗಳೂರು: ತಮ್ಮ ಜನ್ಮದಿನವನ್ನು ವಿಶೇಷವಾಗಿಸಿದ ಅಭಿಮಾನಿಗಳು, ಸ್ನೇಹಿತರು, ಸಹೋದ್ಯೋಗಿಗಳು ಹಾಗೂ ಶುಭ ಹಾರೈಸಿದ ಪ್ರತಿಯೊಬ್ಬರಿಗೂ ನಟ ಕಿಚ್ಚ ಸುದೀಪ್ ಹೃದಯಪೂರ್ವಕ ಧನ್ಯವಾದ ತಿಳಿಸಿದ್ದಾರೆ. ಜನ್ಮದಿನದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿರುವ ಸುದೀಪ್, “ಇಂದು ನನ್ನ ಮನಸ್ಸು ತುಂಬಿ ತುಳುಕುತ್ತಿದೆ. ನನ್ನ ಹುಟ್ಟುಹಬ್ಬವನ್ನು ಇಷ್ಟು ವಿಶೇಷವಾಗಿಸಿದ ಪ್ರತಿಯೊಬ್ಬರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು” ಎಂದು ಹೇಳಿದ್ದಾರೆ. ಅಭಿಮಾನಿಗಳು ಕಳುಹಿಸಿದ ಮೆಸೇಜ್‌ಗಳು, ಕರೆಗಳು, ಪೋಸ್ಟ್‌ಗಳು ಹಾಗೂ ಶುಭಾಶಯಗಳ ಮೂಲಕ ತೋರಿದ ಪ್ರೀತಿ ತಮ್ಮ ಹೃದಯ ಮುಟ್ಟಿದೆ ಎಂದು ಅವರು … Continue reading ನಿಮ್ಮ ಪ್ರೀತಿಯೇ ನನ್ನ ದೊಡ್ಡ ಶಕ್ತಿ: ಜನ್ಮದಿನದ ಶುಭಾಶಯಗಳಿಗೆ ಕಿಚ್ಚ ಸುದೀಪ್ ಭಾವುಕ ಧನ್ಯವಾದ