ಸಿನಿಮಾ ಬದಲಾಯಿತು.. ಪಾತ್ರಗಳು ಬದಲಾದವು.. ಅನಂತ್ ನಾಗ್‌ ಮಾತ್ರ ಬದಲಾಗಲಿಲ್ಲ!

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್‌ ಅವರಿಗೆ ಅಭಿನಯವೆಂದರೆ ಕೇವಲ ವೃತ್ತಿಯಲ್ಲ, ಅದು ಜೀವನದ ಅವಿಭಾಜ್ಯ ಅಂಗ. ಐದು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅವರು, ನಾಯಕನಿಂದ ಹಿಡಿದು ಪೋಷಕ ನಟನವರೆಗೆ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿ ಕನ್ನಡ ಸಿನಿಪ್ರೇಕ್ಷಕರ ಮನದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ರಂಗಭೂಮಿಯಿಂದ ಬಣ್ಣದ ಲೋಕಕ್ಕೆ: ರಂಗಭೂಮಿಯಿಂದ ಅನಂತ್ ನಾಗ್ ಅವರ ಕಲಾ ಪಯಣ ಆರಂಭವಾಯಿತು. ರಂಗಭೂಮಿಯ ಅನುಭವವೇ ಮುಂದೆ ಬೆಳ್ಳಿತೆರೆಯಲ್ಲಿ ಅವರ ಅಭಿನಯಕ್ಕೆ ಗಟ್ಟಿಯಾದ ಅಡಿಪಾಯವಾಯಿತು. ಸಹಜ … Continue reading ಸಿನಿಮಾ ಬದಲಾಯಿತು.. ಪಾತ್ರಗಳು ಬದಲಾದವು.. ಅನಂತ್ ನಾಗ್‌ ಮಾತ್ರ ಬದಲಾಗಲಿಲ್ಲ!