ಬಿಗ್ ಬಾಸ್ ಮನೆಯ ಆಸೆ ಈಗ ಈಡೇರಿತು: ಜನ್ಮದಿನದಂದೇ ‘ಪಳಾರ್’ ಮಾಸ್ ಲುಕ್‌ನಲ್ಲಿ ಬಂದ ಗಿಲ್ಲಿ ನಟ!
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12ರ ವಿಜೇತ, ಜನಪ್ರಿಯ ಹಾಸ್ಯ ನಟನಾಗಿ ಖ್ಯಾತಿ ಪಡೆದಿರುವ ನಟರಾಜ, ‘ಗಿಲ್ಲಿ ನಟ’ ಈಗ ಚಿತ್ರರಂಗದಲ್ಲಿ ಹೀರೊ ಆಗಿ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ಇಂದು ಗಿಲ್ಲಿ ನಟನ ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ, ನಾಯಕರಾಗಿ ನಟಿಸಲಿರುವ ಚೊಚ್ಚಲ ಸಿನಿಮಾದ ಶೀರ್ಷಿಕೆ ಅನಾವರಣಗೊಂಡಿದ್ದು, ಚಿತ್ರಕ್ಕೆ ‘ಪಳಾರ್’ ಎಂದು ಹೆಸರಿಡಲಾಗಿದೆ. ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ತಮ್ಮನ್ನು ಎಲ್ಲರೂ ‘ಪಳಾರ್ ಗಿಲ್ಲಿ’ ಎಂದು ಕರೆಯಬೇಕೆಂದು ಆಸೆ ವ್ಯಕ್ತಪಡಿಸಿದ್ದರು. ಈಗ ಗಿಲ್ಲಿ ನಟನ ಆಸೆಯಂತೆಯೇ ಚಿತ್ರಕ್ಕೆ ಈ … Continue reading ಬಿಗ್ ಬಾಸ್ ಮನೆಯ ಆಸೆ ಈಗ ಈಡೇರಿತು: ಜನ್ಮದಿನದಂದೇ ‘ಪಳಾರ್’ ಮಾಸ್ ಲುಕ್‌ನಲ್ಲಿ ಬಂದ ಗಿಲ್ಲಿ ನಟ!
Copy and paste this URL into your WordPress site to embed
Copy and paste this code into your site to embed