ಬಿಗ್‌ಬಾಸ್‌ ಕನ್ನಡ ಸೀಸನ್ 13:‌ ಟೀಚರ್ಸ್‌ ಡೇಗೆ ಕಿಚ್ಚನ ಮೊದಲ ಪಾಠ

ಬೆಂಗಳೂರು: ಕನ್ನಡ ಬಿಗ್‌ಬಾಸ್‌ ಸೀಸನ್‌ 13 ಶುರುವಾಗೋದು ಯಾವಾಗ ಎನ್ನುವ ಬಿಗ್‌ಬಾಸ್‌ ಅಭಿಮಾನಿಗಳ ಕುತೂಹಲಕ್ಕೆ ಕೊನೆಗೂ ತೆರೆಬಿದಿದ್ದೆ. ಈಗಾಗಲೇ ಬಿಗ್‌ಬಾಸ್‌ ಆರಂಭಕ್ಕೆ ಮುಹೂರ್ತ ನಿಗದಿಯಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ. ಹೌದು ಸ್ವಾಮಿ… ಇದೇ ಸೆಪ್ಟೆಂಬರ್‌ 5ರಿಂದ ನಿಮ್ಮ ನೆಚ್ಚಿನ ರಿಯಾಲಿಟಿ ಶೋ ಬಿಗ್‌ಬಾಸ್‌ ಶುರುವಾಗಲಿದೆ. ಅಷ್ಟೇ ಅಲ್ಲ ಬಿಗ್‌ಬಾಸ್‌ ಅಂದ್ಮೇಲೆ ಕೆಲವೊಂದಿಷ್ಟು ಟ್ವಿಸ್ಟ್‌, ವಿಭಿನ್ನತೆ ಇರಲೇಬೇಕಲ್ವ. ಅದರಂತೆ ಈ ಬಾರಿಯ ಬಿಗ್‌ಬಾಸ್‌ ಕೇವಲ ಕನ್ನಡಿಗರಿಗಷ್ಟೇ ಅಲ್ಲ. ನಾಡಿನ ಗಡಿದಾಟಿ ಎಲ್ಲರಿಗೂ ಮನರಂಜನೆ ನೀಡುವ ಉದ್ದೇಶವನ್ನು ಹೊಂದಿದೆ. … Continue reading ಬಿಗ್‌ಬಾಸ್‌ ಕನ್ನಡ ಸೀಸನ್ 13:‌ ಟೀಚರ್ಸ್‌ ಡೇಗೆ ಕಿಚ್ಚನ ಮೊದಲ ಪಾಠ