‘ಮೇಕಪ್ ಮಾಡ್ಕೊಂಡ್ ಕೂತ್ರೆ ಕೆಲ್ಸ ಮಾಡೋರ್ಯಾರು?ʼ: ಸೌಂದರ್ಯ ಮೇಲೆ ಜಗ್ಗ ಫುಲ್ ಗರಂ!
ಬೆಂಗಳೂರು: ಬಿಗ್‌ಬಾಸ್ ಮನೆಯಲ್ಲಿ ಕಳೆದ ಎರಡು ವಾರಗಳಿಂದ ಸೈಲೆಂಟ್ ಆಗಿದ್ದ ಸ್ಪರ್ಧಿ ಜಗ್ಗ ಮಮ್ಮಿ, ಇದೀಗ ಏಕಾಏಕಿ ಗರಂ ಆಗುವ ಮೂಲಕ ದೊಡ್ಮನೆಯಲ್ಲಿ ಹಂಗಾಮಾ ಸೃಷ್ಟಿಸಿದ್ದಾರೆ. ಮನೆಯ ಕೆಲಸಗಳ ಹಂಚಿಕೆ ವಿಚಾರವಾಗಿ ಜಗ್ಗ ಹಾಗೂ ಮಹಿಳಾ ಸ್ಪರ್ಧಿಗಳ ನಡುವೆ ಭಾರೀ ಮಾತಿನ ಚಕಮಕಿ ನಡೆದಿದೆ. ಮೊದಲ ವಾರದಲ್ಲಿ ಬಿಗ್‌ಬಾಸ್ ಮನೆಯ ಹೆಚ್ಚಿನ ಕೆಲಸಗಳನ್ನು ಒಬ್ಬರೇ ಮಾಡಿದ್ದಕ್ಕೆ ಕಿಚ್ಚ ಸುದೀಪ್ ಅವರಿಂದ ಕ್ಲಾಸ್ ತಗೆದುಕೊಂಡಿದ್ದ ಜಗದೀಶ್, ಇದೀಗ ಎಲ್ಲರಿಗೂ ಕೆಲಸ ಹಂಚಲು ಮುಂದಾಗಿದ್ದಾರೆ. ಆದ್ರೆ ಕೆಲಸ ಮಾಡದೆ ಮಹಿಳಾ … Continue reading ‘ಮೇಕಪ್ ಮಾಡ್ಕೊಂಡ್ ಕೂತ್ರೆ ಕೆಲ್ಸ ಮಾಡೋರ್ಯಾರು?ʼ: ಸೌಂದರ್ಯ ಮೇಲೆ ಜಗ್ಗ ಫುಲ್ ಗರಂ!
Copy and paste this URL into your WordPress site to embed
Copy and paste this code into your site to embed