25ನೇ ದಿನದ ಸಂಭ್ರಮದಲ್ಲಿ ಅಯೋಗ್ಯ : ಟ್ರೇಲರ್ ಹರಿಬಿಟ್ಟ ಚಿತ್ರತಂಡ
ಸತೀಶ್ ನೀನಾಸಂ, ರಚಿತಾ ರಾಮ್ ಜೋಡಿಯ ಅಯೋಗ್ಯ ೨ ಚಿತ್ರ ೨೫ ದಿನಗಳನ್ನು ಪೂರೈಸಿದೆ. ಭರ್ಜರಿ ಓಪನಿಂಗ್ ಪಡೆದುಕೊಳ್ಳುವ ಮೂಲಕ ಬಾಕ್ಸಾಫೀಸ್‌ನಲ್ಲಿ ಜೋರಾಗಿಯೇ ಸದ್ದು ಮಾಡಿದ ‘ಅಯೋಗ್ಯ’, ಇದೀಗ ಸುಮಾರು ೪೦ ಚಿತ್ರಮಂದಿರಗಳಲ್ಲಿ ೨೫ ದಿನಗಳ ಪ್ರದರ್ಶನ ಕಂಡಿದೆ. ಜನರು ಥಿಯೇಟರ್‌ನತ್ತ ಮುಖವೇ ಹಾಕುತ್ತಿಲ್ಲ ಎಂಬುವ ಹೊತ್ತಿನಲ್ಲಿ ಜನರನ್ನು ಚಿತ್ರಮಂದಿರದೆಡೆಗೆ ಸೆಳೆದ ಈ ಸಿನಿಮಾಕ್ಕೆ ಈಗಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ೫೦ನೇ ದಿನ ಪೂರೈಸಲಿದೆ ಎಂಬ ವಿಶ್ವಾಸ ಚಿತ್ರತಂಡಕ್ಕಿದೆ. ಪರಭಾಷಾ ಸಿನಿಮಾ ಸೇರಿದಂತೆ ಪ್ಯಾನ್ ಇಂಡಿಯಾ ಸಿನಿಮಾ … Continue reading 25ನೇ ದಿನದ ಸಂಭ್ರಮದಲ್ಲಿ ಅಯೋಗ್ಯ : ಟ್ರೇಲರ್ ಹರಿಬಿಟ್ಟ ಚಿತ್ರತಂಡ
Copy and paste this URL into your WordPress site to embed
Copy and paste this code into your site to embed