ರೈತ ಹುಡುಗನ ಕೈಹಿಡಿದ ‘ಅಮೃತಧಾರೆ’ ಖ್ಯಾತಿಯ ನಟಿ ದಿಯಾ: ಸೀರಿಯಲ್‌ಗೆ ಗುಡ್‌ಬೈ?; ಇಲ್ಲಿದೆ ಡೀಟೇಲ್ಸ್

ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ನಟಿ, ‘ಅಮೃತಧಾರೆ’ ಧಾರಾವಾಹಿ ಖ್ಯಾತಿಯ ಶ್ವೇತಾ ಗೌಡ ಅವರು ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟಿದ್ದಾರೆ. ತಮ್ಮ ಮನಸೆಳೆದ ರಂಗಿನ ಲೋಕದ ಹೊರಗಿನ ಹುಡುಗ ಸುನಿಲ್ ಚಂದ್ರ ಜೊತೆ ಮೇ 14ರಂದು ಹಾಸನ ಜಿಲ್ಲೆಯ ಐತಿಹಾಸಿಕ ಸ್ಥಳವಾದ ಹಳೇಬೀಡಿನಲ್ಲಿ ಅತ್ಯಂತ ಅದ್ದೂರಿಯಾಗಿ ವಿವಾಹವಾಗಿದ್ದಾರೆ. ಕುಟುಂಬಸ್ಥರು, ಆಪ್ತರು ಹಾಗೂ ಕಿರುತೆರೆಯ ಗಣ್ಯರ ಸಮ್ಮುಖದಲ್ಲಿ ಈ ಜೋಡಿಯ ಕಲ್ಯಾಣ ಮಹೋತ್ಸವ ನೆರವೇರಿದೆ. ನಟಿ ಶ್ವೇತಾ ಗೌಡ ಕೈಹಿಡಿದ ಗೋಪಾಲಕೃಷ್ಣ (ಸುನಿಲ್ ಚಂದ್ರ) ಮೂಲತಃ ರೈತಾಪಿ ಕುಟುಂಬದ … Continue reading ರೈತ ಹುಡುಗನ ಕೈಹಿಡಿದ ‘ಅಮೃತಧಾರೆ’ ಖ್ಯಾತಿಯ ನಟಿ ದಿಯಾ: ಸೀರಿಯಲ್‌ಗೆ ಗುಡ್‌ಬೈ?; ಇಲ್ಲಿದೆ ಡೀಟೇಲ್ಸ್