ಒಂದೇ ಬ್ಯಾಂಕ್ ಖಾತೆಯಲ್ಲಿ 213 ಕೋಟಿ ರೂ. ಮೊತ್ತ: ಅಚ್ಚರಿ ಮೂಡಿಸಿದ ನಟ ವಿಜಯ್ ಸಂಪತ್ತು; ದಳಪತಿ ಹೂಡಿಕೆಯ ‘ಸೇಫ್’ ಗೇಮ್!

ತಮಿಳು ಚಿತ್ರರಂಗದ ಸ್ಟಾರ್ ನಟ ಹಾಗೂ ತಮಿಳಗ ವೆಟ್ರಿ ಕಳಗಂ ಪಕ್ಷದ ಅಧ್ಯಕ್ಷ ವಿಜಯ್ ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಒಟ್ಟು 624 ಕೋಟಿ ರೂಪಾಯಿಗಳ ನಿವ್ವಳ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ವಿಶೇಷವೆಂದರೆ, ವಿಜಯ್ ಹೂಡಿಕೆಯು ಶೇರು ಮಾರುಕಟ್ಟೆಗಿಂತ ಹೆಚ್ಚಾಗಿ ಬ್ಯಾಂಕ್ ಠೇವಣಿ ಮತ್ತು ರಿಯಲ್ ಎಸ್ಟೇಟ್‌ನಂತಹ ಸಾಂಪ್ರದಾಯಿಕ ಹಾಗೂ ಸುರಕ್ಷಿತ ಮಾರ್ಗಗಳತ್ತ ವಾಲಿರುವುದು ಕಂಡುಬಂದಿದೆ. ನಗದು ಹಾಗೂ ಬ್ಯಾಂಕ್ ಠೇವಣಿ ವಿವರ: ವಿಜಯ್ ಒಟ್ಟು ಚರಾಸ್ತಿ ಸುಮಾರು 404 ಕೋಟಿ ರೂಪಾಯಿಗಳಷ್ಟಿದೆ. ಇದರಲ್ಲಿ ಅತ್ಯಂತ ವಿಶೇಷವೆಂದರೆ, ಸಾಲಿಗ್ರಾಮದ ಇಂಡಿಯನ್ … Continue reading ಒಂದೇ ಬ್ಯಾಂಕ್ ಖಾತೆಯಲ್ಲಿ 213 ಕೋಟಿ ರೂ. ಮೊತ್ತ: ಅಚ್ಚರಿ ಮೂಡಿಸಿದ ನಟ ವಿಜಯ್ ಸಂಪತ್ತು; ದಳಪತಿ ಹೂಡಿಕೆಯ ‘ಸೇಫ್’ ಗೇಮ್!