ದೊಡ್ಡ ಕನಸು, ವಿಭಿನ್ನ ಕಥೆ: ಗೋವಾ ಚಿತ್ರೋತ್ಸವದಲ್ಲಿ ಮಿಂಚಲಿರುವ ಕನ್ನಡದ ಕಿರುಚಿತ್ರ
ಗೋವಾ: ಕನ್ನಡದ ಸ್ವತಂತ್ರ ಚಿತ್ರರಂಗಕ್ಕೆ ಮತ್ತೊಂದು ಹೆಮ್ಮೆಯ ಗರಿ ಸಿಕ್ಕಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಯುವ ನಿರ್ದೇಶಕ ಅಭಿಷೇಕ್ ಕೆ.ಎಚ್. ಅವರ ‘ಉಳಿದಿದ್ದು ಸಂಪಿಗೆ ಮಾತ್ರ’ ಕಿರುಚಿತ್ರವು 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ಇಂಡಿಯನ್ ಪನೋರಮಾ ವಿಭಾಗದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ನಾನ್ ಫೀಚರ್ ಫಿಲ್ಮ್ ವಿಭಾಗದಲ್ಲಿ ಸ್ಥಾನ ಪಡೆದಿರುವ ಈ ಚಿತ್ರ ಇದೀಗ ರಾಷ್ಟ್ರಮಟ್ಟದಲ್ಲಿ ಕನ್ನಡದ ಗಮನ ಸೆಳೆದಿದೆ. ಮೂರು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿರುವ ಸಾಗರ್ ಪುರಾಣಿಕ್ ಈ ಕಿರುಚಿತ್ರವನ್ನು ನಿರ್ಮಿಸಿದ್ದು, ಅಭಿಷೇಕ್ ಕೆ.ಎಚ್. … Continue reading ದೊಡ್ಡ ಕನಸು, ವಿಭಿನ್ನ ಕಥೆ: ಗೋವಾ ಚಿತ್ರೋತ್ಸವದಲ್ಲಿ ಮಿಂಚಲಿರುವ ಕನ್ನಡದ ಕಿರುಚಿತ್ರ
Copy and paste this URL into your WordPress site to embed
Copy and paste this code into your site to embed