ಪೊಲೀಸರಿಂದ ಹಲ್ಲೆ: ವೃದ್ಧ ಸಾವು – ಕುಟುಂಬಸ್ಥರ ಆಕ್ರೋಶ
ಪೊಲೀಸ್ ಠಾಣೆಯಲ್ಲೇ ವೃದ್ಧನ ಸಾವು: ಖಾಕಿ ವಿರುದ್ಧ ಹಲ್ಲೆ ಆರೋಪ ಯಾದಗಿರಿ: ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ವಿಚಾರಣೆಗೆಂದು ಪೊಲೀಸ್ ಠಾಣೆಗೆ ಕರೆಸಿಕೊಂಡಿದ್ದ ವೃದ್ಧರೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ನಡೆದಿದ್ದು, ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೃತರ ಕುಟುಂಬಸ್ಥರು ಪೊಲೀಸರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಪೊಲೀಸ್ ಹಲ್ಲೆಯಿಂದಲೇ ವೃದ್ಧ ಮೃತಪಟ್ಟಿದ್ದಾರೆ ಎಂದು ದೂರಿದ್ದಾರೆ. ಮೃತರನ್ನು ಹುಣಸಗಿ ತಾಲೂಕಿನ ಕರಿಕಲ್ ಗ್ರಾಮದ ನಿವಾಸಿ ರಾಜೇಸಾಬ್ ವಾಲಿಕಾರ್ (70) … Continue reading ಪೊಲೀಸರಿಂದ ಹಲ್ಲೆ: ವೃದ್ಧ ಸಾವು – ಕುಟುಂಬಸ್ಥರ ಆಕ್ರೋಶ
Copy and paste this URL into your WordPress site to embed
Copy and paste this code into your site to embed