ಹೆಂಡತಿ ಜತೆ ಕಿರಿಕ್​: ಮಕ್ಕಳನ್ನೇ ಕ್ಯಾನಲ್‌ಗೆ ಎಸೆದ ಪಾಪಿ ತಂದೆ

ಶಹಾಪುರ: ಹೆಂಡತಿ ಜೊತೆ ಜಗಳ ಮಾಡಿಕೊಂಡ ಕೋಪದಲ್ಲಿ ವ್ಯಕ್ತಿಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಗೋಗಿ ಬಳಿ ಇರುವ ಕ್ಯಾನಲ್‌ಗೆ ಎಸೆದಿರುವ ಆಘಾತಕಾರಿ ಘಟನೆ ತಾಲೂಕಿನ ಗಂಗನಾಳ್ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ. ಶಾಂತಪ್ಪ ಎಂಬ ಪಾಪಿ ತಂದೆಯಿಂದ ಈ ಕೃತ್ಯ ನಡೆದಿದೆ. ಸಾನ್ವಿ (9), ಸೃಜನ್ (2) ವರ್ಷದ ಮಕ್ಕಳೇ ಕ್ಯಾನಲ್‌ನ ಪಾಲಾಗಿದ್ದಾರೆ. ರೇಣುಕಾ ಗಂಡ ಶಾಂತಪ್ಪ ಬಿರೆದಾರ್ ದಂಪತಿಗಳಿಗೆ ಮೂರು ಜನ ಮಕ್ಕಳಿದ್ದು, ಅದರಲ್ಲಿ ಇಬ್ಬರು ಹೆಣ್ಣು ಮಕ್ಕಳು, ಎರಡು ವರ್ಷದ ಒಂದು ಗಂಡು ಮಗುವಿದೆ. … Continue reading ಹೆಂಡತಿ ಜತೆ ಕಿರಿಕ್​: ಮಕ್ಕಳನ್ನೇ ಕ್ಯಾನಲ್‌ಗೆ ಎಸೆದ ಪಾಪಿ ತಂದೆ