ರೈತರ ಹೆಸರಲ್ಲಿ ಕಾರ್ಖಾನೆಗೆ 11 ಕೋಟಿ ವಂಚನೆ: 7 ಸಿಬ್ಬಂದಿ ಬಂಧನ

ವಿಜಯಪುರ: ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ರೈತರ ಹೆಸರಿನಲ್ಲಿ ಬೋಗಸ್ ರಸೀದಿ ಸೃಷ್ಟಿಸಿ ಕೋಟ್ಯಂತರ ರೂಪಾಯಿ ವಂಚಿಸಿದ್ದ ಬೃಹತ್ ಜಾಲವನ್ನು ವಿಜಯಪುರ ಜಿಲ್ಲಾ ಪೊಲೀಸರು ಬೇಧಿಸಿದ್ದು, 7 ಜನರನ್ನು ಬಂಧಿಸಿದ್ದಾರೆ. ಕಬ್ಬು ತೂಕದ ವಿಭಾಗದಲ್ಲಿದ್ದ ಧರೆಪ್ಪ ನಾವಿ, ಭೀರಪ್ಪ ಗಾಡದಾರ, ಯಲ್ಲಪ್ಪ ಗಾಡದರ, ಪ್ರಕಾಶ ಗಡ್ಡಿ, ಪರಮಾನಂದ ಗಡ್ಡಿ, ಮಹಾದೇವ ಕಾಂಬಳೆ ಉರ್ಫ್ ಸಿಂಗೆ, ಬಾಳಪ್ಪ ಚೋಪಡೆ ಹಾಗೂ ಪ್ರಭಾಕರ ಸಿಂಗೆ ಬಂಧಿತರಾಗಿದ್ದಾರೆ. ಬಂಧಿತರಿಂದ 11,32,07,569 ರೂ. ಹಣವನ್ನು ಯಶಸ್ವಿಯಾಗಿ ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ … Continue reading ರೈತರ ಹೆಸರಲ್ಲಿ ಕಾರ್ಖಾನೆಗೆ 11 ಕೋಟಿ ವಂಚನೆ: 7 ಸಿಬ್ಬಂದಿ ಬಂಧನ