ಸಪ್ತಾಹದ ಬಳಿಕ ಸುರಿದ ಮಳೆ: ಈಗ ಅಮೋಘಸಿದ್ದೇಶ್ವರನಿಗೆ ಕೃಷ್ಣಾ ಜಲಾಭಿಷೇಕ
ವಿಜಯಪುರ: ಭೀಕರ ಬರಗಾಲ, ಮಳೆ ಇಲ್ಲದೆ ಬೆಳೆಗಳು ಒಣಗುತ್ತಿರುವ ಹಿನ್ನೆಲೆಯಲ್ಲಿ ಡೋಣೂರು ಗ್ರಾಮದ ಆರಾಧ್ಯ ದೈವ ಶ್ರೀ ಅಮೋಘಸಿದ್ದೇಶ್ವರ ದೇವರ ಭವಿಷ್ಯವಾಣಿಯಂತೆ ಗ್ರಾಮಸ್ಥರು ಸಪ್ತಾಹ ಆಚರಿಸಿ, ಇದೀಗ ಚಂದ್ರಗಿರಿಯಿಂದ ಪವಿತ್ರ ಜಲ ತಂದಿದ್ದಾರೆ. ಶ್ರೀ ಅಮೋಘಸಿದ್ದೇಶ್ವರ ದೇವರ ಗುರು ವಾಣಿಯಂತೆ, “ಗ್ರಾಮದಲ್ಲಿ ಮಳೆ ಆಗಬೇಕಾದರೆ ಸಪ್ತಾಹ ಆಚರಿಸಬೇಕು. ನಂತರ ಆಲಮಟ್ಟಿ ಚಂದ್ರಗಿರಿಯಿಂದ 51 ಕೊಡ (ಬಿಂದಿಗೆ) ನೀರನ್ನು ಎತ್ತಿನ ಬಂಡಿಯಲ್ಲಿ ತಂದು ಶ್ರೀ ಅಮೋಘಸಿದ್ದೇಶ್ವರ ಹಾಗೂ ಗ್ರಾಮದ ದೇವಾನುದೇವತೆಗಳಿಗೆ ಜಲಾಭಿಷೇಕ ಮಾಡಬೇಕು, ಆಗ ಮಳೆಯಾಗುತ್ತದೆ” ಎಂದು ನುಡಿದಿದ್ದರು. … Continue reading ಸಪ್ತಾಹದ ಬಳಿಕ ಸುರಿದ ಮಳೆ: ಈಗ ಅಮೋಘಸಿದ್ದೇಶ್ವರನಿಗೆ ಕೃಷ್ಣಾ ಜಲಾಭಿಷೇಕ
Copy and paste this URL into your WordPress site to embed
Copy and paste this code into your site to embed