ಉತ್ತರ ಕನ್ನಡ: ಜಲ ಸಾಹಸ ಕ್ರೀಡೆಗಳಿಗೆ ಮೂರು ತಿಂಗಳ ನಿಷೇಧ

ಪ್ರವಾಸಿಗರ ಸುರಕ್ಷತೆಗೆ ಆದ್ಯತೆ: ಉತ್ತರ ಕನ್ನಡದಲ್ಲಿ ವಾಟರ್ ಅಡ್ವೆಂಚರ್ ಚಟುವಟಿಕೆಗಳಿಗೆ ಬ್ರೇಕ್ ದಾಂಡೇಲಿ (ಉತ್ತರ ಕನ್ನಡ ) : ಮುಂಗಾರು ಮಳೆಯ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಉತ್ತರ ಕನ್ನಡ ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದೆ. ಜಿಲ್ಲೆಯ ನದಿಗಳು, ನದಿ ಹಿನ್ನೀರು ಪ್ರದೇಶಗಳು, ಸಮುದ್ರ ತೀರಗಳು ಹಾಗೂ ದ್ವೀಪಗಳಲ್ಲಿ ನಡೆಯುವ ಎಲ್ಲಾ ಜಲ ಸಾಹಸ ಕ್ರೀಡೆಗಳಿಗೆ ಜೂನ್ 1ರಿಂದ ಆಗಸ್ಟ್ 31ರವರೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣಾ ಸಮಿತಿಯ ಅಧ್ಯಕ್ಷೆಯೂ ಆಗಿರುವ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ … Continue reading ಉತ್ತರ ಕನ್ನಡ: ಜಲ ಸಾಹಸ ಕ್ರೀಡೆಗಳಿಗೆ ಮೂರು ತಿಂಗಳ ನಿಷೇಧ