ಯುಜಿಡಿ ಅವ್ಯವಸ್ಥೆ: ರಸ್ತೆಯಿಂದ ನೇರ ನದಿ ಸೇರುತ್ತಿದೆ ಚರಂಡಿ ನೀರು!

ಉತ್ತರ ಕನ್ನಡ: ದಾಂಡೇಲಿ ನಗರದ ಅಭಿವೃದ್ಧಿಯ ಸಂಕೇತವಾಗಬೇಕಿದ್ದ ಭೂಗತ ಒಳಚರಂಡಿ (ಯುಜಿಡಿ) ಕಾಮಗಾರಿಯೇ ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ದಾಂಡೇಲಿಯಿಂದ ಹಳೇ ದಾಂಡೇಲಿಗೆ ಸಂಪರ್ಕಿಸುವ ಪ್ರಮುಖ ರಸ್ತೆಯುದ್ದಕ್ಕೂ ನಗರದ ವಿವಿಧ ಬಡಾವಣೆಗಳಿಂದ ಹರಿದುಬರುತ್ತಿರುವ ಶೌಚಾಲಯದ ಹೊಲಸು ತ್ಯಾಜ್ಯ ನೀರು ರಸ್ತೆ, ಗಟಾರು ಹಾಗೂ ಮಳೆನೀರಿನ ನಾಲೆಗಳ ಮೂಲಕ ನೇರವಾಗಿ ಕಾಳಿ ನದಿಯನ್ನು ಸೇರುತ್ತಿರುವ ದೃಶ್ಯಗಳು ಸಾರ್ವಜನಿಕರಲ್ಲಿ ತೀವ್ರ ಆತಂಕ ಹುಟ್ಟಿಸಿವೆ. ಯುಜಿಡಿ ವ್ಯವಸ್ಥೆಯ ತಾಂತ್ರಿಕ ದೋಷವೋ, ಕಾಮಗಾರಿಯ ಗುಣಮಟ್ಟದ ಕೊರತೆಯೋ ಅಥವಾ ನಿರ್ವಹಣೆಯ ವೈಫಲ್ಯವೋ ಎಂಬ ಪ್ರಶ್ನೆಗಳು … Continue reading ಯುಜಿಡಿ ಅವ್ಯವಸ್ಥೆ: ರಸ್ತೆಯಿಂದ ನೇರ ನದಿ ಸೇರುತ್ತಿದೆ ಚರಂಡಿ ನೀರು!