ಬೋಟ್ ಸ್ವಚ್ಛಗೊಳಿಸುವಾಗ ವಾಸನೆಗೆ ಉಸಿರುಗಟ್ಟಿ ಮೂವರು ಮೀನುಗಾರರು ಸಾವು

​ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ತದಡಿ ಬಂದರಿನಲ್ಲಿ ನಡೆದ ದಾರುಣ ಘಟನೆಯೊಂದರಲ್ಲಿ, ಬೋಟ್ ಸ್ವಚ್ಛಗೊಳಿಸುತ್ತಿದ್ದ ಮೂವರು ಮೀನುಗಾರರು ವಿಷಕಾರಿ ವಾಸನೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ​ಮೃತರನ್ನು ನೌಶಾದ್ (48), ಅಮೀನ್ (40) ಮತ್ತು ಅಮನ್ (26) ಎಂದು ಗುರುತಿಸಲಾಗಿದೆ. ​ತದಡಿಯ ʻಕುಚೈಮಾʼ ಬೋಟ್‌ನಲ್ಲಿ ಈ ಮೀನುಗಾರರು ಕೆಲಸ ಮಾಡುತ್ತಿದ್ದರು. ʻಚಮನ್ʼ ಮೀನುಗಳನ್ನು ಶಿಕಾರಿ ಮಾಡಿ ಈ ಬೋಟ್ ಬಂದರಿಗೆ ವಾಪಸ್ ಬಂದಿತ್ತು. ಬಂದರಿಗೆ ತಲುಪಿದ ಬಳಿಕ, ಮೀನು ಸಂಗ್ರಹ ಮಾಡಿಟ್ಟಿದ್ದ ಸ್ಥಳಕ್ಕೆ (ಹೋಲ್ಡ್‌ಗೆ) … Continue reading ಬೋಟ್ ಸ್ವಚ್ಛಗೊಳಿಸುವಾಗ ವಾಸನೆಗೆ ಉಸಿರುಗಟ್ಟಿ ಮೂವರು ಮೀನುಗಾರರು ಸಾವು