ಅರಬ್ಬಿ ಸಮುದ್ರಕ್ಕೆ ಹೊಸ ಬೇಟೆಗಾರ ಐಎನ್‌ಎಸ್ ಮಲ್ವಾನ್

ಕಾರವಾರ: ದೇಶದ ಅತ್ಯಂತ ಮಹತ್ವದ ರಕ್ಷಣಾ ಕೇಂದ್ರವಾಗಿರುವ ಕಾರವಾರದ ಐಎನ್‌ಎಸ್ ಕದಂಬ (ಸೀಬರ್ಡ್) ನೌಕಾನೆಲೆಗೆ ಜೂನ್ 13 ಅಥವಾ 14 ರಂದು ಅತ್ಯಾಧುನಿಕ ಯುದ್ಧನೌಕೆ ಐಎನ್‌ಎಸ್ ಮಲ್ವಾನ್ ಅಧಿಕೃತವಾಗಿ ಸೇರ್ಪಡೆಯಾಗಲಿದೆ. ಉತ್ತರ ಕನ್ನಡದ ಕಡಲತೀರದ ಗರಿಮೆ ಮತ್ತಷ್ಟು ಹೆಚ್ಚಲಿದೆ. ಭಾರತೀಯ ನೌಕಾಪಡೆಗಾಗಿ ವಿಶೇಷವಾಗಿ ಸಿದ್ಧಗೊಳ್ಳುತ್ತಿರುವ ಎಂಟು ಆ್ಯಂಟಿ ಸಬ್‌ಮರಿನ್ ವಾರ್‌ಫೇರ್ ಶ್ಯಾಲೋ ವಾಟರ್ ಕ್ರಾಫ್ಟ್ಸ್ ಸರಣಿಯಲ್ಲಿ ಇದು ಎರಡನೇ ಯುದ್ಧನೌಕೆಯಾಗಿದೆ. ಈ ವರ್ಗದ ಮೊದಲ ನೌಕೆ ಐಎನ್‌ಎಸ್ ಅರ್ನಾಲಾ ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಿದ್ದು, ಎರಡನೇ ಶಕ್ತಿಶಾಲಿ ನೌಕೆಯಾಗಿ … Continue reading ಅರಬ್ಬಿ ಸಮುದ್ರಕ್ಕೆ ಹೊಸ ಬೇಟೆಗಾರ ಐಎನ್‌ಎಸ್ ಮಲ್ವಾನ್