ಹೆಂಡತಿಯೊಂದಿಗೆ ಜಗಳ, ಬಾತ್‌ರೂಮ್‌ನಲ್ಲಿ ಪತಿ ಆತ್ಮಹತ್ಯೆ
ಶಿರಸಿ: ಹೆಂಡತಿಯೊಂದಿಗೆ ನಡೆದ ಕಲಹದ ಬಳಿಕ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಎಸಳೆ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ. ಮೃತರನ್ನು ಎಲ್.ಕೆ. ಹೆಗಡೆ (56) ಎಂದು ಗುರುತಿಸಲಾಗಿದೆ. ಇವರು ಮೂಲತಃ ಕಾನಗೋಡು ಗ್ರಾಮದವರಾಗಿದ್ದರು. ಸದ್ಯ ಎಸಳೆ ಗ್ರಾಮದಲ್ಲಿ ವಾಸವಾಗಿದ್ದು, ಅಡಿಕೆ ವ್ಯಾಪಾರ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಮಾಹಿತಿಯ ಪ್ರಕಾರ, ಇಂದು ಬೆಳಿಗ್ಗೆ ಪತಿ-ಪತ್ನಿಯ ನಡುವೆ ಕಲಹ ನಡೆದಿದ್ದು, ಬಳಿಕ ಎಲ್.ಕೆ. ಹೆಗಡೆ ಅವರು ಮನೆಯ ಬಾತ್‌ರೂಮ್‌ಗೆ ತೆರಳಿ ಕುತ್ತಿಗೆಗೆ … Continue reading ಹೆಂಡತಿಯೊಂದಿಗೆ ಜಗಳ, ಬಾತ್‌ರೂಮ್‌ನಲ್ಲಿ ಪತಿ ಆತ್ಮಹತ್ಯೆ
Copy and paste this URL into your WordPress site to embed
Copy and paste this code into your site to embed