ಪತ್ನಿ ಕಿರುಕುಳಕ್ಕೆ ವಿದೇಶದಿಂದ ಬಂದು ಆತ್ಮಹತ್ಯೆಗೆ ಶರಣಾದ ಪತಿ
ಕಾರವಾರ: ಪತ್ನಿಯ ಮಾನಸಿಕ ಕಿರುಕುಳ ಹಾಗೂ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಆರೋಪಿಸಿ ಮನನೊಂದ ಪತಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾಂಡೇಲಿ ನಗರದಲ್ಲಿ ನಡೆದಿದೆ. ದಾಂಡೇಲಿಯ ನಿವಾಸಿ ರಾಘವೇಂದ್ರ ವಾಡಕರ್ ಆತ್ಮಹತ್ಯೆಗೆ ಶರಣಾದ ದುರ್ದೈವಿ. ರಾಘವೇಂದ್ರ ಕಳೆದ ಮೂರು ವರ್ಷಗಳಿಂದ ಮಲೇಷ್ಯಾದಲ್ಲಿ ಉದ್ಯೋಗದಲ್ಲಿದ್ದರು. ಕೇವಲ ಒಂದು ವಾರದ ಹಿಂದೆಯಷ್ಟೇ ಅವರು ಮಲೇಷ್ಯಾದಿಂದ ಸ್ವಗ್ರಾಮ ದಾಂಡೇಲಿಗೆ ಮರಳಿದ್ದರು. ರಾಘವೇಂದ್ರ ಅವರು ಊರಿಗೆ ಬರುತ್ತಿದ್ದಂತೆಯೇ, ಪತ್ನಿ ಮೇಘಾ ತನ್ನ ಇಬ್ಬರು ಮಕ್ಕಳೊಂದಿಗೆ ಧಾರವಾಡದ ತವರು ಮನೆಗೆ ತೆರಳಿದ್ದರು. ಸಂಸಾರವನ್ನು … Continue reading ಪತ್ನಿ ಕಿರುಕುಳಕ್ಕೆ ವಿದೇಶದಿಂದ ಬಂದು ಆತ್ಮಹತ್ಯೆಗೆ ಶರಣಾದ ಪತಿ
Copy and paste this URL into your WordPress site to embed
Copy and paste this code into your site to embed