ಗೋಕರ್ಣ ಗರ್ಭಗುಡಿ ಜಲಾವೃತ ತಡೆಗೆ ಗೇಟ್
ಗೋಕರ್ಣ: ಐತಿಹಾಸಿಕ ಮಹಾಬಲೇಶ್ವರ ದೇವಸ್ಥಾನದ ಗರ್ಭಗುಡಿಗೆ ಮಳೆಗಾಲದಲ್ಲಿ ಹೊಲಸು ನೀರು ನುಗ್ಗುತ್ತಿರುವ ಹಾಗೂ ಸಂಗಮ ನಾಲೆಯ ಅವ್ಯವಸ್ಥೆಯ ಕುರಿತು ಜೂನ್ 10 ರಂದು ʻಸಂಯುಕ್ತ ಕರ್ನಾಟಕʼ ಪತ್ರಿಕೆಯಲ್ಲಿ ಪ್ರಕಟವಾದ ವಿಶೇಷ ವರದಿಗೆ ಸಣ್ಣ ನೀರಾವರಿ ಇಲಾಖೆ ತಕ್ಷಣವೇ ಸ್ಪಂದಿಸಿದೆ. ಇಲಾಖೆಯ ಕಾರವಾರ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿಗಳಿಗೆ ಅಧಿಕೃತ ತನಿಖಾ ವರದಿಯನ್ನು ಸಲ್ಲಿಸಿದ್ದಾರೆ. ಪತ್ರಿಕಾ ವರದಿ ಹಾಗೂ ಇತ್ತೀಚೆಗೆ ಈ ಕುರಿತು ಸಿಎಂ ಅವರಿಗೆ … Continue reading ಗೋಕರ್ಣ ಗರ್ಭಗುಡಿ ಜಲಾವೃತ ತಡೆಗೆ ಗೇಟ್
Copy and paste this URL into your WordPress site to embed
Copy and paste this code into your site to embed