ಸಿಡಿಮದ್ದು ಅವಘಡ: ಆರು ಮಂದಿಗೆ ಗಂಭೀರ ಗಾಯ

ದಾಂಡೇಲಿ (ಉತ್ತರ ಕನ್ನಡ): ದಸರಾ ಹಬ್ಬದ ಅಂಗವಾಗಿ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ವತಿಯಿಂದ ಡಿಲಕ್ಸ್ ಮೈದಾನದಲ್ಲಿ ಆಯೋಜಿಸಲಾಗಿದ್ದ ರಾಮಲೀಲಾ ಉತ್ಸವದ ಸಿಡಿಮದ್ದು ಪ್ರದರ್ಶನದ ವೇಳೆ ಸಂಭವಿಸಿದ ಅವಘಡದಲ್ಲಿ ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದಾಂಡೇಲಿಯ ಹಳಿಯಾಳ ರಸ್ತೆಯಲ್ಲಿರುವ ಮನೆಗಳ ಮೇಲ್ಛಾವಣಿ ಹಾಗೂ ಅಂಗಳಕ್ಕೆ ಸಿಡಿಮದ್ದಿನ ಕಿಡಿ ಮತ್ತು ಬೆಂಕಿ ಬಿದ್ದ ಪರಿಣಾಮ ಆರು ಮಂದಿ ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಗಾಯಾಳುಗಳಲ್ಲಿ ಆಸ್ಮಾ ಎಂಬ ಯುವತಿಗೆ ಶೇ. 35ರಷ್ಟು ಸುಟ್ಟ … Continue reading ಸಿಡಿಮದ್ದು ಅವಘಡ: ಆರು ಮಂದಿಗೆ ಗಂಭೀರ ಗಾಯ