ಕರ್ನಾಟಕದ ‘ರಹಸ್ಯ ರತ್ನ’ : ಹೊನ್ನಾವರ ನದಿಗೆ ಫಿದಾ ಆದ ಮಹೀಂದ್ರಾ

ಕರ್ನಾಟಕದ ಕರಾವಳಿಯತ್ತ ಆನಂದ್ ಮಹೀಂದ್ರಾ ಗಮನ:‘ಮಾಂತ್ರಿಕ ಭೂದೃಶ್ಯ’ ಎಂದ ಹೊನ್ನಾವರದ ಪೋಸ್ಟ್ ವೈರಲ್ ಹೊನ್ನಾವರ/ಬೆಂಗಳೂರು: ಭಾರತದ ಕಡಿಮೆ ಪರಿಚಿತವಾಗಿದ್ದರೂ ಅಪರೂಪದ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ಪ್ರವಾಸಿ ತಾಣಗಳ ಬಗ್ಗೆ ನಿರಂತರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಖ್ಯಾತ ಉದ್ಯಮಿ, ಮಹೀಂದ್ರಾ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರಾ ಇದೀಗ ಕರ್ನಾಟಕದ ಕರಾವಳಿ ಭಾಗದತ್ತ ಗಮನ ಹರಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಹಿನ್ನೀರು, ಶರಾವತಿ ನದಿ ಹಾಗೂ ಕಾಂಡ್ಲಾ ವನಗಳ ಸೌಂದರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಅವರು, ಕೇರಳದ ಹಿನ್ನೀರಿನಷ್ಟೇ ಪ್ರಚಾರ … Continue reading ಕರ್ನಾಟಕದ ‘ರಹಸ್ಯ ರತ್ನ’ : ಹೊನ್ನಾವರ ನದಿಗೆ ಫಿದಾ ಆದ ಮಹೀಂದ್ರಾ