ಎಚ್. ವಿಶ್ವನಾಥ್‌ಗೆ ವಯಸ್ಸಾಗಿದೆ, ಕ್ಷಮಿಸಿಬಿಡೋಣ
ಶಿವಮೊಗ್ಗ: ವಿಶ್ವನಾಥ್ ಅವರು ಹಿರಿಯರು, ಅವರಿಗೆ ವಯಸ್ಸಾಗಿದೆ. ಹೀಗಾಗಿ ಏನೆನೋ ಹೇಳುತ್ತಾರೆ. ಆದರೆ ಆ ವಯಸ್ಸಿಗೆ ಗೌರವ ಕೊಟ್ಟು ಅವರನ್ನು ಕ್ಷಮಿಸಿ ಬಿಡೋಣ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಎಸ್ಸೆಸ್ಸೆಲ್ಸಿ ಫಲಿತಾಂಶದ ಕುರಿತು ಹಗುರವಾಗಿ ಮಾತನಾಡಿರುವ ಹಿರಿಯ ನಾಯಕ ಎಚ್. ವಿಶ್ವನಾಥ್ ಮತ್ತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ಉತ್ತರ ನೀಡಿದರು. ಮಕ್ಕಳ ಫಲಿತಾಂಶವನ್ನು ಕಾಪಿ ಹೊಡೆದು ಪಾಸಾಗಿದ್ದಾರೆ ಎಂದು ಹೇಳಿರುವುದು ಅತ್ಯಂತ ದುರದೃಷ್ಟಕರ, ಇದು ಕೇವಲ … Continue reading ಎಚ್. ವಿಶ್ವನಾಥ್‌ಗೆ ವಯಸ್ಸಾಗಿದೆ, ಕ್ಷಮಿಸಿಬಿಡೋಣ
Copy and paste this URL into your WordPress site to embed
Copy and paste this code into your site to embed