ಶಿವಕುಮಾರ್, ನಾವು ಎಲ್ಲದರಲ್ಲೂ ಸೆಂಚುರಿ ಬಾರಿಸುತ್ತಿದ್ದೇವೆ: ಮೋದಿ ಚಟಾಕಿ

ಬೆಂಗಳೂರು: ಮೆಟ್ರೋ ವಿಸ್ತರಣೆಯಲ್ಲಿ ಬೆಂಗಳೂರು ಶತಕ ಬಾರಿಸಿದೆ. 2014ರಲ್ಲಿ ನಗರದಲ್ಲಿ ಕೇವಲ 17 ಕಿ.ಮೀ. ಇದ್ದ ಮೆಟ್ರೋ ಮಾರ್ಗದ ಉದ್ದ ಈಗ 100 ಕಿ.ಮೀ.ಗೆ ತಲುಪಿದೆ. ದೆಹಲಿ ಎನ್‌ಸಿಆರ್‌ ಮತ್ತು ಮುಂಬೈ ಬಳಿಕ 100 ಕಿ.ಮೀ. ಮೆಟ್ರೋ ಜಾಲ ಹೊಂದಿದ ದೇಶದ ಮೂರನೇ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಿದೆ. ಈ ಸಾಧನೆಯನ್ನು ಉಲ್ಲೇಖಿಸಿದ ಪ್ರಧಾನಿ ನರೇಂದ್ರ ಮೋದಿ, ‘ಡಿ.ಕೆ. ಶಿವಕುಮಾರ್ ಅವರೇ, ನಾವು ಎಲ್ಲದರಲ್ಲೂ ಸೆಂಚುರಿ ಬಾರಿಸುತ್ತಿದ್ದೇವೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು. ಬೆಂಗಳೂರಿನ ಐಐಎಂಬಿ … Continue reading ಶಿವಕುಮಾರ್, ನಾವು ಎಲ್ಲದರಲ್ಲೂ ಸೆಂಚುರಿ ಬಾರಿಸುತ್ತಿದ್ದೇವೆ: ಮೋದಿ ಚಟಾಕಿ