ಹೈಸ್ಕೂಲ್‌ಗೆ ಸೀಟು ಸಿಗಲಿಲ್ಲ, ಅಂದೇ ಶಾಸಕನಾಗುವ ಸಂಕಲ್ಪ ಮಾಡಿದ್ದೆ

ಸಾತನೂರು: ಬಾಲ್ಯದಲ್ಲಿ ಹೈಸ್ಕೂಲ್‌ಗೆ ಪ್ರವೇಶ ಪಡೆಯಲು ಪ್ರಯತ್ನಿಸಿದರೂ ಸೀಟು ಸಿಗಲಿಲ್ಲ. ಅಂದೇ ಶಾಸಕನಾಗಬೇಕು ಎಂಬ ದೊಡ್ಡ ಸಂಕಲ್ಪ ಮಾಡಿದ್ದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಸಾತನೂರಿನಲ್ಲಿ ರೂರಲ್ ಎಜುಕೇಷನ್ ಸೊಸೈಟಿ ವತಿಯಿಂದ ಆರಂಭಿಸಿರುವ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಶಿವಕುಮಾರ್ ಅವರು ಶನಿವಾರ ಉದ್ಘಾಟಿಸಿ ಮಾತನಾಡಿ, ಇಂದು ಮುಖ್ಯಮಂತ್ರಿ ಆಗಿದ್ದರೂ ಕನಕಪುರ ಕ್ಷೇತ್ರದ ಜನರಿಗೆ ನಾನು ಮುಖ್ಯಮಂತ್ರಿ ಅಲ್ಲ, ಮನೆಮಗ ಮತ್ತು ಸೇವಕ. ಮುಖ್ಯಮಂತ್ರಿ ಸ್ಥಾನ ನನ್ನ ಕರ್ತವ್ಯವಷ್ಟೇ ಎಂದರು. “ರೂರಲ್ ಎಜುಕೇಷನ್ ಸೊಸೈಟಿ ಸಂಸ್ಥೆಯನ್ನು ಸೊರೆಕಾಯಿ ದೊಡ್ಡಿ … Continue reading ಹೈಸ್ಕೂಲ್‌ಗೆ ಸೀಟು ಸಿಗಲಿಲ್ಲ, ಅಂದೇ ಶಾಸಕನಾಗುವ ಸಂಕಲ್ಪ ಮಾಡಿದ್ದೆ