ಕರ್ಮವೀರ ವಿಶೇಷ ಸಂಚಿಕೆ ಬಿಡುಗಡೆ

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ ಪ್ರಯುಕ್ತ ಹೊರತರಲಾದ ʻಕರ್ಮವೀರʼ ವಿಶೇಷ ಸಂಚಿಕೆಯನ್ನು ಶುಕ್ರವಾರ ರಾತ್ರಿ ಮಂತ್ರಾಲಯದಲ್ಲಿ ಬಿಡುಗಡೆಗೊಳಿಸಲಾಯಿತು. ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ವಿಶೇಷ ಸಂಚಿಕೆ ಬಿಡುಗಡೆಗೊಳಿಸಿ ಅನುಗ್ರಹ ಸಂದೇಶ ನೀಡಿದರು. ಕರ್ಮವೀರ ವಾರಪತ್ರಿಕೆ ಕರುನಾಡಿನ ಹೆಮ್ಮೆಯ ವಾರ ಪತ್ರಿಕೆಯಾಗಿದ್ದು, ಈ ಬಾರಿ ಗುರುರಾಯರ ಆರಾಧನೆಯ ನಿಮಿತ್ತ ವಿಶೇಷ ಸಂಚಿಕೆಯನ್ನು ಅತ್ಯುತ್ತಮವಾಗಿ ಹೊರತಂದು ಓದುಗರಿಗೆ ರಾಯರ ಮಹಿಮೆ ತಿಳಿಸಿಕೊಟ್ಟಿದೆ ಎಂದು ಶ್ರೀಗಳು ಶ್ಲಾಘಿಸಿದರು. ಲೋಕ … Continue reading ಕರ್ಮವೀರ ವಿಶೇಷ ಸಂಚಿಕೆ ಬಿಡುಗಡೆ