ಗೃಹಿಣಿಯ ಭೀಕರ ಕೊಲೆ: ಶವದ ಮೇಲೆಯೇ ಮಗುವಿಟ್ಟು ಪರಾರಿಯಾದ ಹಂತಕರು!
ಸಿಂಧೂನೂರು: ಆರ್.ಎಚ್. ಕ್ಯಾಂಪ್ 5ರ ಗ್ರಾಮದ ಹೊರವಲಯದಲ್ಲಿರುವ ಜಮೀನಿನಲ್ಲಿ ಗೃಹಿಣಿಯನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಶನಿವಾರ ನಡೆದಿದೆ. ಕೊಲೆಯಾದ ಮಹಿಳೆ ಆರ್.ಎಚ್. ಕ್ಯಾಂಪ್ 4ರ ನಿವಾಸಿ ಸ್ನೇಹಾ (26) ಎಂದು ಗುರುತಿಸಲಾಗಿದೆ. ಹಂತಕರು ಕೃತ್ಯ ಎಸಗಿದ ಬಳಿಕ, ಮಹಿಳೆಯ ಎರಡು ವರ್ಷದ ಹಸುಗೂಸನ್ನು ಆಕೆಯ ಶವದ ಮೇಲೆಯೇ ಕುರಿಸಿ ಪರಾರಿಯಾಗಿದ್ದಾರೆ. ನಿರ್ಜನ ಪ್ರದೇಶದಲ್ಲಿ ಮಗುವಿನ ಅಳುವಿನ ಶಬ್ದ ಕೇಳಿ ಸ್ಥಳೀಯರು ತೆರಳಿ ನೋಡಿದಾಗ ಈ ದಾರುಣ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಸಿಂಧನೂರು … Continue reading ಗೃಹಿಣಿಯ ಭೀಕರ ಕೊಲೆ: ಶವದ ಮೇಲೆಯೇ ಮಗುವಿಟ್ಟು ಪರಾರಿಯಾದ ಹಂತಕರು!
Copy and paste this URL into your WordPress site to embed
Copy and paste this code into your site to embed