ಪ್ರಧಾನಿ ಜತೆ ಕಿವಿಯಲ್ಲಿ ಸಂಭಾಷಣೆ: ಸತ್ಯ ಬಿಚ್ಚಿಟ್ಟ CM ಸಿದ್ದರಾಮಯ್ಯ

ಸಂ.ಕ. ಸಮಾಚಾರ ಮೈಸೂರು: ನಾನು ಮೋದಿ ಗುಟ್ಟಾಗಿ ಏನು ಮಾತನಾಡಿಲ್ಲ. ಮಹಿಳಾ ಮೀಸಲಾತಿ ಬಗ್ಗೆ ನಿಮ್ಮ ನಿಲುವು ಏನೆಂದು ಕೇಳಿದರು. ನಾನು ಮಹಿಳಾ ಮೀಸಲಾತಿ ಪರವಾಗಿದ್ದೇನೆ ಎಂದು ಹೇಳಿದ್ದೆನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.ಮಂಡಕಳ್ಳಿ ವಿಮಾನನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ನಿಲುವು ಕೇಳಿದರು. ಅದಕ್ಕೆ ಉತ್ತರ ನೀಡಿದ್ದೆನೆ ಎಂದರು. ಕಾಂಗ್ರೆಸ್ ಮಹಿಳಾ ಮೀಸಲಾತಿ ವಿರುದ್ಧ ಇಲ್ಲ. ಕ್ಷೇತ್ರ ಪುನರವಿಂಗಡಣೆ ವಿಚಾರವಾಗಿ ಮಾತ್ರ ನಮ್ಮ ತಕರಾರು ಇದೆ. ಮಹಿಳಾ ಮೀಸಲಾತಿ ವಿಚಾರದಲ್ಲಿ ಬಿಜೆಪಿ … Continue reading ಪ್ರಧಾನಿ ಜತೆ ಕಿವಿಯಲ್ಲಿ ಸಂಭಾಷಣೆ: ಸತ್ಯ ಬಿಚ್ಚಿಟ್ಟ CM ಸಿದ್ದರಾಮಯ್ಯ