ಉತ್ತರಾದಿ ಮಠಾಧೀಶರಿಂದ ಒಂದು ಕೋಟಿ ತುಳಸಿ ಸಮರ್ಪಣೆ
ಮೈಸೂರು: ಎಲ್ಲ ವ್ರತಗಳಿಗಿಂತ ಏಕಾದಶಿ ವ್ರತವು ಅತ್ಯಂತ ಶ್ರೇಷ್ಠವಾಗಿದೆ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಹೇಳಿದರು. ಅಧಿಕ ಜೇಷ್ಠ ಮಾಸದ ಅಂಗವಾಗಿ ನಗರದ ಅಗ್ರಹಾರದ ಉತ್ತರಾದಿ ಮಠದಲ್ಲಿ ಹಮ್ಮಿಕೊಂಡಿರುವ ವಿಶೇಷ ಜ್ಞಾನ ಸತ್ರ, ಏಕಾದಶಿ ಆಚರಣೆ ಸಂದರ್ಭ ಗುರುವಾರ ಅವರು ಅನುಗ್ರಹ ಸಂದೇಶ ನೀಡಿದರು. ಭಗವಂತನು ವಿವಿಧ ವ್ರತ ಮತ್ತು ಆಚರಣೆಗಳಿಂದ ಸಂತುಷ್ಟನಾಗಿ ನಾವು ಅಪೇಕ್ಷಿಸಿದ ವರಗಳನ್ನು ನೀಡುತ್ತಾನೆ. ಎಲ್ಲಾ ವ್ರತಗಳಲ್ಲಿ ಏಕಾದಶಿಯು ಅತ್ಯಂತ ಪರಮ ಪಾವನವಾಗಿದೆ. ಉಪವಾಸವಿದ್ದು, ಇಡೀ ದಿನ ದೇವರ ಚಿಂತನೆಯಲ್ಲೇ … Continue reading ಉತ್ತರಾದಿ ಮಠಾಧೀಶರಿಂದ ಒಂದು ಕೋಟಿ ತುಳಸಿ ಸಮರ್ಪಣೆ
Copy and paste this URL into your WordPress site to embed
Copy and paste this code into your site to embed