“ಹೈಕಮಾಂಡ್ ಹೇಳಿದರೆ 5 ವರ್ಷ ನಾನೇ CM”: ಸಿದ್ದರಾಮಯ್ಯ ಸ್ಪಷ್ಟನೆ

ಮೈಸೂರು: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವು ಪ್ರಮುಖ ವಿಚಾರಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸರ್ಕಾರದ ಸ್ಥಿರತೆ, ಹೈಕಮಾಂಡ್ ನಿರ್ಧಾರಗಳು, ದೆಹಲಿ ಭೇಟಿಯ ಕುರಿತು ಹಾಗೂ ಶೃಂಗೇರಿ ಉಪಚುನಾವಣೆ ವಿವಾದದ ಬಗ್ಗೆ ಸಿಎಂ ತಮ್ಮ ನಿಲುವು ಸ್ಪಷ್ಟಪಡಿಸಿದರು. ಸರ್ಕಾರದ ಅವಧಿ ಕುರಿತು ಮಾತನಾಡಿದ ಸಿದ್ದರಾಮಯ್ಯ, “ಹೈಕಮಾಂಡ್ ಹೇಳಿದರೆ ನಾನು 5 ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ. ನಾನು ಹೈಕಮಾಂಡ್ ಮಾತನ್ನೇ ಕೇಳುತ್ತೇನೆ. ಯಾರೇ ಏನೇ ಹೇಳಿದರೂ ಅಂತಿಮ ನಿರ್ಧಾರ ಹೈಕಮಾಂಡ್‌ದೇ” ಎಂದು ಸ್ಪಷ್ಟಪಡಿಸಿದರು. … Continue reading “ಹೈಕಮಾಂಡ್ ಹೇಳಿದರೆ 5 ವರ್ಷ ನಾನೇ CM”: ಸಿದ್ದರಾಮಯ್ಯ ಸ್ಪಷ್ಟನೆ