ಜೆಡಿಎಸ್ ಶಾಸಕರಿಂದ ಹೆತ್ತ ಮಕ್ಕಳಿಗೆ ವಿಷ ಹಾಕುವ ಕೆಲಸ

ಕೆ.ಆರ್. ಪೇಟೆ: ವಿಧಾನ ಸಭೆಯಿಂದ ಪರಿಷತ್ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ಜೆಡಿಎಸ್ ಶಾಸಕರು ಹೆತ್ತ ಮಕ್ಕಳಿಗೆ ವಿಷ ಹಾಕುವ ಕೆಲಸ ಮಾಡಿದ್ದಾರೆ ಎಂದು ಶಾಸಕ ಹೆಚ್.ಟಿ. ಮಂಜು ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಸ್ವ-ಪಕ್ಷ ಜೆಡಿಎಸ್ ಶಾಸಕರ ವಿರುದ್ಧ ಕಿಡಿಕಾರಿದ ಮಂಜು, ಅಡ್ಡಮತದಾನ ಮಾಡಿದವರು ಜೆಡಿಎಸ್ ಪಕ್ಷಕ್ಕೆ, ಕುಮಾರಣ್ಣಂಗೆ ಅಲ್ಲ ಅವರ ಮಕ್ಕಳು, ಕುಟುಂಬಕ್ಕೆ ವಿಷ ಹಾಕುವ ಕೆಲಸ ಮಾಡಿದ್ದಾರೆ ಎಂದರು. ಕೇಂದ್ರ ಸಚಿವ ಕುಮಾರಸ್ವಾಮಿ ಅವರು … Continue reading ಜೆಡಿಎಸ್ ಶಾಸಕರಿಂದ ಹೆತ್ತ ಮಕ್ಕಳಿಗೆ ವಿಷ ಹಾಕುವ ಕೆಲಸ