ಮುಖ್ಯಮಂತ್ರಿಗಳಿಗೆ ಉತ್ತರ ಕರ್ನಾಟಕದ ಜಿಲ್ಲೆಗಳೇ ಗೊತ್ತಿಲ್ಲ…
ಕೊಪ್ಪಳ: ಮುಖ್ಯಮಂತ್ರಿಗಳಿಗೆ ಉತ್ತರ ಕರ್ನಾಟಕದ ಜಿಲ್ಲೆಗಳು ಯಾವವು ಗೊತ್ತಿಲ್ಲ, ಯಾದಗಿರಿ, ಗದಗ ಸೇರಿ ಯಾವ ಜಿಲ್ಲೆಗಳ ಬಗ್ಗೆ ಮಾಹಿತಿ ಗೊತ್ತಿಲ್ಲ. ಬೆಂಗಳೂರೇ ಇಡೀ ರಾಜ್ಯ ಎಂದು ತಿಳಿದುಕೊಂಡಂತಿದೆ ಎಂದು ವಿಜಯೇಂದ್ರ ಗಂಗಾವತಿಯ ಬಹಿರಂಗ ಸಮಾವೇಶದಲ್ಲಿ ಟೀಕಿಸಿದರು. ರೈತರ ಸಂಕಷ್ಟಕ್ಕೆ ಒಂದೇ ಒಂದೂ ಯೋಜನೆ ನೆರವಾಗಲಿಲ್ಲ. ರೈತರಿಗೆ 10 ಗಂಟೆ ವಿದ್ಯುತ್ ನೀಡಲಾಗಲಿಲ್ಲ. ಬರಗಾಲದ ಸಮಯದಲ್ಲಿ ಯಾವೊಬ್ಬ ಸಚಿವರು ಜಿಲ್ಲೆಗಳಲ್ಲಿ ರೈತರು ಬದುಕಿದ್ದಾರಾ?, ಸತ್ತಿದ್ದಾರಾ? ಎಂಬುದನ್ನು ಕೇಳಲಿಲ್ಲ. ಯಡಿಯೂರಪ್ಪನವರು ರೈತರಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಿದರು. ಬಡ್ಡಿರಹಿತ ಸಾಲ, ಪಿಎಂ … Continue reading ಮುಖ್ಯಮಂತ್ರಿಗಳಿಗೆ ಉತ್ತರ ಕರ್ನಾಟಕದ ಜಿಲ್ಲೆಗಳೇ ಗೊತ್ತಿಲ್ಲ…
Copy and paste this URL into your WordPress site to embed
Copy and paste this code into your site to embed