ಕಬ್ಬು ಬೆಲೆ ಕಿಚ್ಚು: ಹೆದ್ದಾರಿಯಲ್ಲಿ ರೈತ ಮಹಿಳೆಯರ ಆತ್ಮಹತ್ಯೆ ಯತ್ನ!

ಕೊಪ್ಪಳ: ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು ಮತ್ತು ಕಬ್ಬು ಬೆಲೆಯನ್ನು ಪ್ರತಿ ಟನ್‌ಗೆ 5,500 ರೂ. ನಿಗದಿ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ನೇತೃತ್ವದಲ್ಲಿ ರೈತರು ತಾಲ್ಲೂಕಿನ ಹಿಟ್ನಾಳ ಟೋಲ್ ಗೇಟ್ ಬಳಿ ಮಂಗಳವಾರ ಹೆದ್ದಾರಿ ತಡೆದು, ಪ್ರತಿಭಟನೆ ನಡೆದಿದ್ದು, ಈ ವೇಳೆ ಇಬ್ಬರು ರೈತ ಮಹಿಳೆಯರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಹೋರಾಟಗಾರರು ಕಿವಿಗೆ ಹೂ ಮುಡಿದು, ರೈತ ಮಹಿಳೆಯರು ತಲೆಯ ಮೇಲೆ ಕಲ್ಲು ಹೊತ್ತು ವಿನೂತನ ರೀತಿಯಲ್ಲಿ ಪ್ರತಿಭಟನೆ … Continue reading ಕಬ್ಬು ಬೆಲೆ ಕಿಚ್ಚು: ಹೆದ್ದಾರಿಯಲ್ಲಿ ರೈತ ಮಹಿಳೆಯರ ಆತ್ಮಹತ್ಯೆ ಯತ್ನ!