ಅಗರಬತ್ತಿ ಮಾರಾಟದ ಬದುಕಿನಲ್ಲೂ ಆರದ ಗೀಗೀಪದದ ನಾದ: ದಾವಲಸಾಬ ಅತ್ತಾರರಿಗೆ ರಾಜ್ಯೋತ್ಸವ ಪ್ರಶಸ್ತಿ

ಒಂದು ಕೈಯಲ್ಲಿ ಅಗರಬತ್ತಿ, ಮತ್ತೊಂದು ಕೈಯಲ್ಲಿ ಜನಪದ ಕಲೆ; ದಾವಲಸಾಬರ ಸಾಧನೆಗೆ ರಾಜ್ಯದ ಮನ್ನಣೆ ಸಂ.ಕ. ಸಮಾಚಾರ ಕುಷ್ಟಗಿ: ಒಂದು ಕೈಯಲ್ಲಿ ಅಗರಬತ್ತಿಯ ಕಟ್ಟು, ಮತ್ತೊಂದು ಕೈಯಲ್ಲಿ ಜಾನಪದ ಕಲೆಯ ಕನಸು. ಹೊಟ್ಟೆಪಾಡಿಗಾಗಿ ಊರೂರು ಅಗರಬತ್ತಿ ಮಾರುತ್ತಲೇ, ಹೃದಯದೊಳಗೆ ಗೀಗೀಪದದ ಮಧುರ ಧ್ವನಿಯನ್ನು ಜೀವಂತವಾಗಿಟ್ಟುಕೊಂಡ ಕಲಾವಿದನೊಬ್ಬನ ಬದುಕು ಇಂದು ರಾಜ್ಯದ ಗಮನ ಸೆಳೆದಿದೆ. ಆ ಕಲಾವಿದನೇ ಕುಷ್ಟಗಿ ತಾಲೂಕಿನ ಹಾಬಲಕಟ್ಟಿ ಗ್ರಾಮದ ದಾವಲಸಾಬ ಅತ್ತಾರ. ಬದುಕಿನ ಬಡತನ ಅವರ ಕಲಾಸಿರಿವಂತಿಕೆಯನ್ನು ಎಂದಿಗೂ ಕುಗ್ಗಿಸಲಿಲ್ಲ. ಬದಲಾಗಿ, ನಾಲ್ಕು ದಶಕಗಳಿಗೂ … Continue reading ಅಗರಬತ್ತಿ ಮಾರಾಟದ ಬದುಕಿನಲ್ಲೂ ಆರದ ಗೀಗೀಪದದ ನಾದ: ದಾವಲಸಾಬ ಅತ್ತಾರರಿಗೆ ರಾಜ್ಯೋತ್ಸವ ಪ್ರಶಸ್ತಿ