ದುಬಾರೆ ಆನೆ ಶಿಬಿರ ಪುನರಾರಂಭ

ಮಡಿಕೇರಿ: ಸಾಕಾನೆಗಳ ಸ್ನಾನ ವೀಕ್ಷಣೆ ಸಮಯ, ಇವುಗಳ ಕಾದಾಟದಿಂದಾಗಿ ಪ್ರವಾಸಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬಳಿಕ ಬಂದ್ ಆಗಿದ್ದ ಕೊಡಗಿನ ದುಬಾರೆ ಆನೆ ಶಿಬಿರವನ್ನು ಪ್ರವಾಸಿಗರಿಗಾಗಿ ಸೆ. 20ರಿಂದ ಮರು ತೆರೆಯಲಾಗುವುದು. ಕಳೆದ ಮೇ 18ರಂದು ಕಾವೇರಿ ನದಿಯಲ್ಲಿ ಸ್ನಾನ ಮಾಡಿಸುವ ಸಮಯ ಮದವೇರಿದ್ದ ಸಾಕಾನೆ ಕಂಜನ್, ಮತ್ತೊಂದು ಆನೆ ಮಾರ್ತಾಂಡನ ಮೇಲೆರೆಗಿತ್ತು. ಈ ಸಮಯ, ಸ್ನಾನದ ಪ್ರಕ್ರಿಯೆ ವೀಕ್ಷಿಸುತ್ತಿದ್ದ ಪ್ರವಾಸಿ ಮಹಿಳೆ ಜುನೆಸ್ಸಿ (33) ಆನೆಯಡಿಗೆ ಸಿಲುಕಿ ಮೃತಪಟ್ಟಿದ್ದರು. ಅಲ್ಲದೇ ಕಂಜನ್ ದಾಳಿಗೆ ಸಿಲುಕಿ ಗಾಯಗೊಂಡಿದ್ದ … Continue reading ದುಬಾರೆ ಆನೆ ಶಿಬಿರ ಪುನರಾರಂಭ