ಖ್ಯಾತ ನ್ಯಾಯವಾದಿ ರಾಮಾಚಾರ್ಯ ಪಪ್ಪು ನಿಧನ
ಕಲಬುರಗಿ: ಖ್ಯಾತ ನ್ಯಾಯವಾದಿ ಹಾಗೂ ನಗರದ ನೂತನ ವಿದ್ಯಾಲಯ (ಎನ್‌ವಿ) ಸಂಸ್ಥೆಯ ಮಾಜಿ ಉಪಾಧ್ಯಕ್ಷರಾದ ರಾಮಾಚಾರ್ಯ ಪಪ್ಪು ಅವರು ಜೂನ್ 21ರಂದು ಭಾನುವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ಅವರು ಓರ್ವ ಪುತ್ರರಾದ ಎನ್‌ವಿ ಸಂಸ್ಥೆಯ ಜಂಟಿ ಕಾರ್ಯದರ್ಶಿ ಆನಂದ ಪಪ್ಪು ವಕೀಲರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ರಾಯಚೂರಿನ ‘ರಾಯಚೂರ ವಾಣಿ’ ಪ್ರಾದೇಶಿಕ ಕನ್ನಡ ದಿನಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾಗಿರುವ ಅರವಿಂದ ಎನ್. ಕುಲಕರ್ಣಿ ಅವರು ಮೃತರ ಅಳಿಯಂದಿರು. … Continue reading ಖ್ಯಾತ ನ್ಯಾಯವಾದಿ ರಾಮಾಚಾರ್ಯ ಪಪ್ಪು ನಿಧನ
Copy and paste this URL into your WordPress site to embed
Copy and paste this code into your site to embed