ಕಲಬುರಗಿ-ಬೀದರನಲ್ಲಿ ಲಘು ಭೂಕಂಪನ

ಕಲಬುರಗಿ: ನಗರ ಸೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ಬುಧವಾರ ತಡರಾತ್ರಿ 1.30ರ ಸುಮಾರಿಗೆ ಕೆಲ ಸೆಕೆಂಡ್‌ಗಳ ಭೂಮಿ ಕಂಪಿಸಿದ್ದು, ಜನ ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿ ಬಂದಿರುವ ಘಟನೆ ಬೆಳಕಿಗೆ ಬಂದಿದೆ. ಹೊಸ ಜೇವರ್ಗಿ ರಸ್ತೆಯ ಮಹಾವೀರ ನಗರ, ವೆಂಕಟೇಶ ನಗರ ಮತ್ತು ಹರಿಕೃಷ್ಣ ನಗರ ಸೇರಿ ವಿವಿಧೆಡೆ ಭೂಮಿ ಕಂಪಿಸಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಭೂಮಿ ಕಂಪಿಸುತ್ತಿದ್ದಂತೆ ಹಲವು ಮನೆಗಳಲ್ಲಿ ಬಾಗಿಲು ಕಿಟಕಿಗಳಲ್ಲಿ ಜೋರು ಸದ್ದು ಕೇಳಿಬಂದಿದೆ. ಮನೆಯೊಳಗೆ ಮೇಲೆ ಇಟ್ಟಿದ್ದ ವಸ್ತುಗಳು ನೆಲಕ್ಕುರಳ್ಳಿ ಬಿದ್ದಿದ್ದು, ಆಗ … Continue reading ಕಲಬುರಗಿ-ಬೀದರನಲ್ಲಿ ಲಘು ಭೂಕಂಪನ