ಕಲಬುರಗಿ: ಎಸ್ಕೇಪ್ ಆಗಿದ್ದ ಕೈದಿ ಸಂತೋಷ ಮೇಲೆ ಫೈರಿಂಗ್

ಕಲಬುರಗಿ‌: ಜೈಲಿನ ಬ್ಯಾರಕ್ ಕಂಬಿಗಳನ್ನ ಕಟ್ ಮಾಡಿ ಸೆಂಟ್ರಲ್ ಜೈಲಿನಿಂದ ಎಸ್ಕೇಪ್ ಆಗಿದ್ದ ಮೂವರು ಸಜಾ ಕೈದಿಗಳಲ್ಲಿ ಓರ್ವ ಕೈದಿ ಸಂತೋಷ ಮೇಲೆ ಬುಧವಾರ ಬೆಳಗ್ಗೆ ನಗರ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಬೀದರ ಜಿಲ್ಲೆಯ ಔರಾದ ತಾಲ್ಲೂಕಿನ ಸಂತಾಪುರ ಗ್ರಾಮದ ಪೋಸ್ಕೋ ಕೇಸ್ ನಡಿ ಸಜಾ ಬಂದಿ ಸಂತೋಷ ಬಸಪ್ಪ ಮೇತ್ರೆ ಎಂಬ ಕೈದಿ ಮೇಲೆ ಫೈರಿಂಗ್ ಮಾಡಿ ಬಂಧಿಸಲಾಗಿದೆ. ಜಿಲ್ಲಾ ಆಸ್ಪತ್ರೆ ಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಗರ ಹೊರವಲಯದ ಕಪನೂರ ಕೈಗಾರಿಕಾ ಪ್ರದೇಶದಲ್ಲಿ ಕಾಲಿಗೆ … Continue reading ಕಲಬುರಗಿ: ಎಸ್ಕೇಪ್ ಆಗಿದ್ದ ಕೈದಿ ಸಂತೋಷ ಮೇಲೆ ಫೈರಿಂಗ್