ಜಿಯೋಭಾರತ್ 4ಜಿ ಫೋನ್ ₹1,499ಕ್ಕೆ: 6 ತಿಂಗಳ ರಿಚಾರ್ಜ್ ಉಚಿತ!

ಮುಂಬೈ: ಜಿಯೋ ತನ್ನ 10ನೇ ವಾರ್ಷಿಕೋತ್ಸವದ ಕೊಡುಗೆಯಾಗಿ ಜಿಯೋಭಾರತ್ 4ಜಿ ಫೋನ್ ಅನ್ನು ₹1,499ಕ್ಕೆ ನೀಡುತ್ತಿದ್ದು, ಇದರೊಂದಿಗೆ 6 ತಿಂಗಳ ರಿಚಾರ್ಜ್ ಸಂಪೂರ್ಣವಾಗಿ ಉಚಿತ ಮಾಡಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಪ್ರತಿ ತಿಂಗಳು 14ಜಿಬಿ ಡೇಟಾ ಮತ್ತು ಅನಿಯಮಿತ ಎಚ್‌ಡಿ ವಾಯ್ಸ್ ಕಾಲಿಂಗ್ ಸೌಲಭ್ಯ ಸಿಗಲಿದೆ. ಅಂದರೆ, ಫೋನ್ ಖರೀದಿಸಿದ ತಕ್ಷಣವೇ ಮುಂದಿನ ಆರು ತಿಂಗಳ ರಿಚಾರ್ಜ್ ಚಿಂತೆ ದೂರವಾಗಲಿದ್ದು, ಬೇರೆ ಯಾವುದೇ ರಿಚಾರ್ಜ್‌ಗಾಗಿ ಹಣ ಖರ್ಚು ಮಾಡುವ ಅಗತ್ಯ ಇರುವುದಿಲ್ಲ. ಇಂದಿಗೂ 2ಜಿ ಫೀಚರ್ ಫೋನ್‌ಗಳನ್ನು … Continue reading ಜಿಯೋಭಾರತ್ 4ಜಿ ಫೋನ್ ₹1,499ಕ್ಕೆ: 6 ತಿಂಗಳ ರಿಚಾರ್ಜ್ ಉಚಿತ!