ಜೆಡಿಎಸ್‌ ಪ್ರಧಾನ ಕಾರ್ಯದರ್ಶಿಯಾಗಿ ಜಾನ್ಹವಿ ನೇಮಕ

ಬೆಂಗಳೂರು: ದೃಶ್ಯ ಮಾಧ್ಯಮದ ಮೂಲಕ ನ್ಯೂಸ್‌ ಆಂಕರ್‌ ಆಗಿ ವೃತ್ತಿ ಜೀವನ ಆರಂಭಿಸಿದ್ದ ಜಾನ್ಹವಿ ಮಹಡಿ ಅವರು ಇದೀಗ ಜಾತ್ಯತೀತ ಜನತಾದಳ (ಜೆಡಿಎಸ್‌)ದ ಸಕ್ರಿಯ ಕಾರ್ಯಕರ್ತೆಯಾಗಿ, ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಜೆಡಿಎಸ್‌ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಜಾನ್ಹವಿ ಮಹಡಿ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿ ಆದೇಶ ಹೊರಡಿಸಿದ್ದು, ಅವರಿಂದಲೇ ನೇಮಕದ ಆದೇಶ ಪತ್ರ ಸ್ವೀಕರಿಸಿರುವುದಾಗಿ ಜಾನ್ಹವಿ ತಿಳಿಸಿದ್ದಾರೆ. ತಮ್ಮ ಈ ಬೆಳವಣಿಗೆಯಲ್ಲಿ ಸಹಕಾರ, ಬೆಂಬಲ ಹಾಗೂ ಪ್ರೀತಿ-ವಿಶ್ವಾಸ ತೋರಿದ … Continue reading ಜೆಡಿಎಸ್‌ ಪ್ರಧಾನ ಕಾರ್ಯದರ್ಶಿಯಾಗಿ ಜಾನ್ಹವಿ ನೇಮಕ