ಟೈರ್ ಬ್ಲಾಸ್ಟ್: KSRTC ಬಸ್ ಬೆಂಕಿಗಾಹುತಿ, ಪ್ರಯಾಣಿಕರು ಸುರಕ್ಷಿತ

ಚಾಲಕನ ಜಾಗೃತೆಯಿಂದ 15ಕ್ಕೂ ಹೆಚ್ಚು ಪ್ರಯಾಣಿಕರು ಪಾರು: ದೇವರಗುಡ್ಡ ಬಳಿ ಘಟನೆ ಹಾವೇರಿ (ಮೇ 05): ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ದೇವರಗುಡ್ಡ ಬಳಿ ಮಂಗಳವಾರ ಬೆಳಗಿನ ಜಾವ ಸಂಭವಿಸಿದ ಭೀಕರ ಘಟನೆದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಆದರೆ ಚಾಲಕನ ಸಮಯೋಚಿತ ಕ್ರಮದಿಂದ 15ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರಿನಿಂದ ಗದಗಿಗೆ ತೆರಳುತ್ತಿದ್ದ ಪಲ್ಲಕ್ಕಿ ಬಸ್ ರಾಣಿಬೆನ್ನೂರಿನಿಂದ ದೇವರಗುಡ್ಡ ಕಡೆ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಬಸ್ ಚಲಿಸುತ್ತಿರುವಾಗ ಬ್ರೇಕ್ ಲೈನರ್ ಚಕ್ರಕ್ಕೆ ತಿಕ್ಕಿ … Continue reading ಟೈರ್ ಬ್ಲಾಸ್ಟ್: KSRTC ಬಸ್ ಬೆಂಕಿಗಾಹುತಿ, ಪ್ರಯಾಣಿಕರು ಸುರಕ್ಷಿತ