ಹಾವೇರಿ: ಗಾಂಧೀಜಿ ಪ್ರತಿಮೆ ಧ್ವಂಸ – ಬಸವ ಜಯಂತಿ ದಿನ ದುಷ್ಕೃತ್ಯ
ಹಾವೇರಿ: ಇಡೀ ನಾಡು ಜಗಜ್ಯೋತಿ ಬಸವೇಶ್ವರರ ಜಯಂತಿಯ ಸಂಭ್ರಮದಲ್ಲಿರುವಾಗಲೇ, ಹಾವೇರಿ ನಗರದಲ್ಲಿ ದುಷ್ಕರ್ಮಿಗಳು ಅಕ್ಷಮ್ಯ ಅಪರಾಧವೆಸಗಿದ್ದಾರೆ. ನಗರದ ಹೃದಯ ಭಾಗವಾದ ಗಾಂಧಿ ಸರ್ಕಲ್‌ನಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪುತ್ಥಳಿಯನ್ನು ಧ್ವಂಸಗೊಳಿಸಿ ವಿಕೃತಿ ಮೆರೆದಿದ್ದಾರೆ. ಬಸವ ಜಯಂತಿಯ ಪವಿತ್ರ ದಿನದಂದೇ ಈ ಕೃತ್ಯ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸೋಮವಾರ (ಏ.೨೦) ಬೆಳ್ಳಂಬೆಳಿಗ್ಗೆ ಈ ಘಟನೆ ಬೆಳಕಿಗೆ ಬಂದಿದೆ. ಭಾನುವಾರ ತಡರಾತ್ರಿ ಯಾರೂ ಇಲ್ಲದ ವೇಳೆ ಸ್ಥಳಕ್ಕೆ ಆಗಮಿಸಿದ ಅಪರಿಚಿತ ದುಷ್ಕರ್ಮಿಗಳು, ಉದ್ದೇಶಪೂರ್ವಕವಾಗಿಯೇ ಪುತ್ಥಳಿಯನ್ನು ನೆಲಕ್ಕುರುಳಿಸಿ … Continue reading ಹಾವೇರಿ: ಗಾಂಧೀಜಿ ಪ್ರತಿಮೆ ಧ್ವಂಸ – ಬಸವ ಜಯಂತಿ ದಿನ ದುಷ್ಕೃತ್ಯ
Copy and paste this URL into your WordPress site to embed
Copy and paste this code into your site to embed